Publish Date: Mon, 16 Mar 2020 (06:36 IST)Updated Date: Mon, 16 Mar 2020 (06:38 IST)
ಬೆಂಗಳೂರು : ಸಂಸಾರದಲ್ಲಿ, ಗಂಡ ಹೆಂಡತಿಯ ನಡುವೆ ಜಗಳ ಮಾಮೂಲಿ. ಆದರೆ ಮನೆಯ ನೆಮ್ಮದಿ ಹಾಳಾಗುವಷ್ಟು ಜಗಳ ಯಾವತ್ತು ಆಗುವುದಿಲ್ಲ. ಅದಕ್ಕೆ ಕಾರಣ ಹೆಂಡತಿ ಮಾಡುವ ಈ ತಪ್ಪು ಕಾರಣ.
ಹೌದು. ಮದುವೆಯಾದ ಮಹಿಳೆಯರು ತಮ್ಮ ಮಾಂಗಲ್ಯ ಸರಕ್ಕೆ ಪಿನ್ ಗಳನ್ನು ಹಾಕಿಕೊಳ್ಳುತ್ತಾರೆ. ಪಿನ್ ಕಬ್ಬಿಣವಾದ್ದರಿಂದ ಇದು ಶನಿಯ ಕೋಪಕ್ಕೆ ಕಾರಣವಾಗುತ್ತದೆ. ಆದಕಾರಣ ಇದರಿಂದ ಗಂಡ ಹೆಂಡತಿಯ ನಡುವೆ ಯಾವಾಗಲೂ ಕಲಹ ನಡೆಯುತ್ತಿರುತ್ತದೆ. ಆದಕಾರಣ ಬಟ್ಟೆ ಪಿನ್ಗಳನ್ನು ಮಾಂಗಲ್ಯ ಸರಕ್ಕೆ ಹಾಕಬೇಡಿ.