ಬೆಂಗಳೂರು : ಮುಖದಲ್ಲಿ ಮೊಡವೆಯಾದಾಗ ಕೆಲವರು ಅದನ್ನು ಹಿಸುಕಿ ಒಡೆದುಕೊಳ್ಳುತ್ತಾರೆ. ಆದರೆ ಮುಖದ ಈ ಪ್ರದೇಶದಲ್ಲಿ ಆದ ಮೊಡವೆಗಳನ್ನು ಯಾವುದೇ ಕಾರಣಕ್ಕೂ ಒಡೆಯಬೇಡಿ.
ಹೌದು. ಮುಖದಲ್ಲಿ ಮೂಗಿನ ಮೇಲೆ ಹಾಗೂ ಬಾಯಿಯ ಸುತ್ತಮುತ್ತ ಆಗುವ ಮೊಡವೆಗಳನ್ನು ಯಾವುದೇ ಕಾರಣಕ್ಕೂ ಹಿಸುಕಿ ಒಡೆಯಲು ಹೋಗಬೇಡಿ. ಇದರಿಂದ ಮೆದುಳಿನ ನರಕ್ಕೆ ಸೋಂಕು ತಗುಲಿ ಅನಾಹುತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.