Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೆಕ್ಸ್ ಬಳಿಕ ಬೇಸರಗೊಳ್ಳುತ್ತಿದ್ದರೆ ಅಸಡ್ಡೆ ಮಾಡಬೇಡಿ

ಸೆಕ್ಸ್ ಬಳಿಕ ಬೇಸರಗೊಳ್ಳುತ್ತಿದ್ದರೆ ಅಸಡ್ಡೆ ಮಾಡಬೇಡಿ
ಬೆಂಗಳೂರು , ಬುಧವಾರ, 24 ಅಕ್ಟೋಬರ್ 2018 (09:08 IST)
ಬೆಂಗಳೂರು: ಲೈಂಗಿಕ ಸಮಾಗಮದ ಬಳಿಕ ಒಂದು ರೀತಿಯ ಬೇಸರಕ್ಕೊಳಗಾಗುವ ಖಯಾಲಿ ಇದ್ದರೆ ಉದಾಸೀನ ಮಾಡಬೇಡಿ.

ಒಂದು ರೀತಿಯ ಕಳಕೊಂಡ ಭಾವ, ನಮ್ಮನ್ನು ನಾವು ಇನ್ನೊಬ್ಬ ವ್ಯಕ್ತಿಯ ಎದುರು ತೆರೆದುಕೊಂಡ ಭಾವದಲ್ಲಿ ಒಂದು ರೀತಿಯ ಬೇಸರ ಮೂಡುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಈ ಭಾವನೆ ಹೆಚ್ಚು ಬರುತ್ತದೆ. ಇದು ಒಂಥರಾ ಮೂಡ್ ಡಿಸಾರ್ಡರ್.

ಇದನ್ನು ಹೀಗೇ ಬಿಡದೇ ಸರಿಯಾದ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಪರಿಹಾರ ಕಂಡುಕೊಳ‍್ಳುವುದು ಒಳ್ಳೆಯದು. ಸಮಾಲೋಚಕರೊಂದಿಗೆ ಸಮಾಲೋಚನೆ ನಡೆಸಿ ಇದಕ್ಕೆ ಪರಿಹಾರ ಕಂಡುಕೊಳ್ಳದೇ ಹೋದರೆ ನಿಮ್ಮ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ತಣ್ಣೀರಲ್ಲಿ ತಲೆಸ್ನಾನ ಮಾಡುವುದರ ಲಾಭವೇನು ಗೊತ್ತಾ?