ಬೆಂಗಳೂರು: ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಒಂದು ಸಾಮಗ್ರಿಗಳಲ್ಲಿ ಅರಶಿಣ ಪುಡಿಯೂ ಒಂದು. ಆದರೆ ಇದನ್ನು ಬೇಯಿಸುವುದರಿಂದ ತೊಂದೆರೆಯೇ?
ಅರಶಿನ ಪುಡಿ ನಾವು ಸೇವಿಸುವ ಆಹಾರದಲ್ಲಿ ಬಳಸಿದಾಗ ಅದು ರುಚಿಯ ಜತೆಗೆ ವಿಷಕಾರಿ ಅಂಶ ಹೊರತೆಗೆಯುತ್ತದೆ ಎಂಬ ಆರೋಗ್ಯಕರ ಲಾಭದ ಬಗ್ಗೆ ನಾವು ಓದಿರುತ್ತೇವೆ.
ಆದರೆ ಇದನ್ನು ಬೇಯಿಸುವುದರಿಂದ ಇದರಲ್ಲಿರುವ ಹಳದಿ ಸತ್ವ ನಾಶವಾಗುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ಅದರ ಬದಲು ಬೇಯಿಸದೇ ಇದನ್ನು ಬಳಸಿದರೆ ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.