ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದಿದ್ದರೂ ಕನ್ಯಾಪೊರೆ ಹರಿಯುತ್ತದೆಯೇ?

Webdunia
ಶುಕ್ರವಾರ, 7 ಜೂನ್ 2019 (07:46 IST)
ಬೆಂಗಳೂರು : ನಾನು 21 ವರ್ಷದ ಯುವತಿ. ನಾನು ಒಬ್ಬ ಸ್ಪೋರ್ಟ್ಸ್ ಮ್ಯಾನ್. ನಾನು ಹಲವು ಬಗೆಯ ಕ್ರೀಡೆಗಳನ್ನು ಆಡುತ್ತೇನೆ. ಇದರಿಂದ ನಾನು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದಿದ್ದರೂ ನನ್ನ ಕನ್ಯಾಪೊರೆ ಹರಿದುಹೋಗುವ ಸಾಧ್ಯತೆ  ಇದೆಯೇ?




ಖಂಡಿತವಾಗಿ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದಿದ್ದರೂ ನೀವು ಆಡುವ ಕೆಲವು ಕ್ರೀಡೆಗಳಿಂದ ನಿಮ್ಮ ಕನ್ಯಾಪೊರೆ ಹರಿದುಹೋಗುತ್ತದೆ. ಆದ್ದರಿಂದ ನೀವು ಆಡುವ ಕ್ರೀಡೆಗಳ ಬಗ್ಗೆ ಹಾಗೂ ನೀವು ಆಡುವ ರೀತಿಯಲ್ಲಿ  ಜಾಗರೂಕರಾಗಿರಿ. ಸೈಕ್ಲಿಂಗ್, ಟೆನ್ನಿಸ್ ಹಾಗೂ ತುಂಬಾ ಹಾರ್ಡ್ ವರ್ಕ್ ಇರುವ ಕ್ರೀಡೆಗಳನ್ನು ಆಡುವುದರಿಂದ  ನಿಮ್ಮ ಕನ್ಯಾಪೊರೆ ಹರಿಯುತ್ತದೆ. ಆದ್ದರಿಂದ  ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಯತ್ನಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಲೋವೆರಾದಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಊಟವಾದ ತಕ್ಷಣ ವಾಕಿಂಗ್ ಮಾಡ್ತೀರಾ, ಹಾಗಿದ್ದರೆ ಇದನ್ನು ತಪ್ಪದೇ ಓದಿ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಮುಂದಿನ ಸುದ್ದಿ