Publish Date: Sun, 14 Jul 2019 (06:49 IST)
Updated Date: Sun, 14 Jul 2019 (06:51 IST)
ಬೆಂಗಳೂರು : ನಾನು 34 ವರ್ಷದ ಮಹಿಳೆ. ಇನ್ನೆರಡು ತಿಂಗಳಿನಲ್ಲಿ ನಾನು ಮದುವೆಯಾಗುತ್ತಿದ್ದೇನೆ. ನನ್ನದು ಆ್ಯರೆಂಜ್ ಮ್ಯಾರೇಜ್. ನನ್ನ ಸಮಸ್ಯೆಯೆಂದರೆ ನಾನು ತೀವ್ರವಾದ ಆ್ಯಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದೇನೆ. ರಾತ್ರಿವೇಳೆ ಸಾಕಷ್ಟು ಗ್ಯಾಸ್ ಹೊರಹೋಗುತ್ತದೆ. ಇದು ನನ್ನ ಭವಿಷ್ಯದಲ್ಲಿ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆಯೇ?
ನೀವು ಸಂಭೋಗ ಮಾಡುವಾಗ ಗ್ಯಾಸ್ ಬಿಟ್ಟರೆ ನಿಮಗೆ ಹಾಗೂ ನಿಮ್ಮ ಸಂಗಾತಿಗೆ ಮುಜುಗರವನ್ನುಂಟುಮಾಡುತ್ತದೆ. ಇದರಿಂದ ನಿಮ್ಮ ಪತಿ ನಿಮ್ಮ ಮೇಲೆ ಅಸಹ್ಯಪಡಬಹುದು. ಆದ್ದರಿಂದ ವೈದ್ಯರನ್ನು ಸಂಪರ್ಕಿಸಿ ಇದಕ್ಕೆ ಚಿಕಿತ್ಸೆ ಪಡೆಯಿರಿ.