ಅನಿಯಮಿತ ಮುಟ್ಟಿನ ಅವಧಿ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆಯೇ?

Webdunia
ಸೋಮವಾರ, 1 ಜುಲೈ 2019 (09:42 IST)
ಬೆಂಗಳೂರು : ನಾನು 43 ವರ್ಷದ ಮಹಿಳೆ. ನಾನು ಅನಿಯಮಿತ ಅವಧಿಗಳನ್ನು ಹೊಂದಿದ್ದೇನೆ.  ಇದು ನನ್ನ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಸ್ನೇಹಿತರು ಹೇಳುತ್ತಿದ್ದಾರೆ. ಇದು ನಿಜನಾ?




ನೀವು ನಿಮ್ಮ ಸ್ನೇಹಿತರ ಮಾತನ್ನು ಕೇಳಬಾರದು. ಬದಲಾಗಿ ಒಮ್ಮೆ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ. ನಿಮಗೆ ಋತುಬಂಧ ಸಮೀಪಿಸುತ್ತಿರುವ ಕಾರಣ ಈ ರೀತಿ ಆಗುತ್ತಿರಬಹುದು. ಒಮ್ಮೆ ವೈದ್ಯರನ್ನು ಭೇಟಿ ಲೈಂಗಿಕ ಜೀವನದ ಬಗ್ಗೆ ಸಲಹೆ ಪಡೆಯಿರಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬಿಸಿಲ ತಾಪಕ್ಕೆ ಎಳನೀರು ಸೇವನೆ ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತಾ

ಮಲಬದ್ಧತೆ ಇರುವವರು ಹಣ್ಣು ಸೇವಿಸಲು ಸರಿಯಾದ ಸಮಯ ಯಾವುದು

ದಿನಕ್ಕೆ ಎಷ್ಟು ಉಪ್ಪು ಸೇವಿಸಬಹುದು, ಹೆಚ್ಚು ಸೇವಿಸಿದ್ರೆ ಏನಾಗುತ್ತದೆ

ಬೇಸಿಗೆಯ ಉರಿಬಿಸಿಲಿಗೆ ಹೆಚ್ಚು ಸಿಹಿ ಪದಾರ್ಥಗಳನ್ನು ಸೇವಿಸಿದ್ರೆ ಏನಾಗುತ್ತೆ

ಮಕ್ಕಳು ಸೇವಿಸುವ ಈ ಆಹಾರಗಳು ಅವರ ಸ್ಮರಣ ಶಕ್ತಿ ದುರ್ಬಲಗೊಳಿಸಬಹುದು

ಮುಂದಿನ ಸುದ್ದಿ