Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯಾವ ಹಣ್ಣು ಸೇವಿಸುವುದರಿಂದ ಯಾವ ರೋಗ ನಿವಾರಣೆಯಾಗುತ್ತದೆ ಗೊತ್ತಾ?

ಯಾವ ಹಣ್ಣು ಸೇವಿಸುವುದರಿಂದ ಯಾವ ರೋಗ ನಿವಾರಣೆಯಾಗುತ್ತದೆ ಗೊತ್ತಾ?
ಬೆಂಗಳೂರು , ಬುಧವಾರ, 18 ಮಾರ್ಚ್ 2020 (06:45 IST)
ಬೆಂಗಳೂರು : ಹಣ್ಣುಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಹಣ್ಣುಗಳನ್ನು ಪ್ರತಿದಿನ ಸೇವಿಸುವುದರಿಂದ ರೋಗಗಳು ನಮ್ಮ ಹತ್ತಿರವು ಸುಳಿಯುವುದಿಲ್ಲ. ಆದಕಾರಣ ಯಾವ ಹಣ್ಣಿನಿಂದ ಯಾವ ರೋಗ ನಿವಾರಣೆಯಾಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ.

ಸೇಬು: ಹೃದಯರೋಗ ನಿವಾರಣೆಗೆ ಉತ್ತಮ

ಕಿತ್ತಳೆ: ಬಾಯಾರಿಕೆ ನಿವಾರಣೆಗೆ ಉತ್ತಮ

ದಾಳಿಂಬೆ: ಮೂತ್ರಕೋಶ ಸಮಸ್ಯೆ ನಿವಾರಣೆ

ಮಾವು : ಕರುಳುಸಂಬಂಧಿ ರೋಗ ನಿವಾರಣೆ

ದ್ರಾಕ್ಷಿ: ಶ್ವಾಸಕೋಶ ರೋಗ ನಿವಾರಣೆ

ಸಪೋಟ: ನರದೌರ್ಬಲ್ಯ ನಿವಾರಣೆ

ಅನಾನಸ್ : ಗಂಟಲು ರೋಗ ನಿವಾರಣೆ

ಕಲ್ಲಂಗಡಿ: ಬೊಜ್ಜು ನಿವಾರಣೆ

ಬಾಳೆಹಣ್ಣು: ಜೀರ್ಣಕ್ರಿಯೆಗೆ ಉತ್ತಮ

ಪಪ್ಪಾಯ: ಇರುಳು ಕಣ‍್ಣು ಸಮಸ್ಯೆ ನಿವಾರಣೆ

ಕರ್ಬೂಜ: ಮೂತ್ರ ಕಲ್ಲು ನಿವಾರಣೆ

ಮೋಸಂಬಿ: ನಿಶಕ್ತಿ/ಸುಸ್ತು ನಿವಾರಣೆ

 


Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ಸುತ್ತಲಿರುವ ಕಪ್ಪು ಕಲೆ ನಿವಾರಿಸಲು ಈ ಪೇಸ್ಟ್ ಹಚ್ಚಿ