Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯಾವ ಡ್ರೈ ಫ್ರೂಟ್ಸ್ ಯಾವ ಕಾಯಿಲೆಯನ್ನು ನಿಯಂತ್ರಿಸುತ್ತದೆ ಗೊತ್ತಾ?

ಯಾವ ಡ್ರೈ ಫ್ರೂಟ್ಸ್ ಯಾವ ಕಾಯಿಲೆಯನ್ನು ನಿಯಂತ್ರಿಸುತ್ತದೆ ಗೊತ್ತಾ?
ಬೆಂಗಳೂರು , ಮಂಗಳವಾರ, 7 ಜುಲೈ 2020 (09:00 IST)
Normal 0 false false false EN-US X-NONE X-NONE

ಬೆಂಗಳೂರು : ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ತುಂಬಾ ಉತ್ತಮ. ಇವುಗಳನ್ನು ಸೇವಿಸುವುದರಿಂದ ಹಲವು ಕಾಯಿಲೆಗಳಿಂದ ದೂರವಿರಬಹುದು. ಹಾಗಾದ್ರೆ ಯಾವ ಡ್ರೈ ಫ್ರೂಟ್ಸ್ ಯಾವ ಕಾಯಿಲೆಯನ್ನು ನಿಯಂತ್ರಿಸುತ್ತದೆ ಎಂಬುದನ್ನು ತಿಳಿಯೋಣ.
 

*ಒಣದ್ರಾಕ್ಷಿ: ಇದರಲ್ಲಿ  ಕ್ಯಾಲ್ಸಿಯಂ, ಕಬ್ಬಿಣದ ಅಂಶ, ಸತು, ಮ್ಯಾಗ್ನಿಶಿಯಂ ತಾಮ್ರದಂತಹ ಅಂಶಗಳಿರುತ್ತದೆ. ಇವು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

*ಖರ್ಜೂರ : ಇದರಲ್ಲಿ  ನಾರಿನಾಂಶ, ಕಬ್ಬಿಣದಂಶವಿದ್ದು, ಇದು ಹೊಟ್ಟೆಯಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಉತ್ಪತ್ತಿ ಮಾಡುತ್ತದೆ.

*ಅಂಜೂರ: ಇದರಲ್ಲಿ ವಿಟಮಿನ್ ಸಿ, ಬಿ6, ಇ ಖನಿಜಾಂಶವಿರುತ್ತದೆ.  ಇದನ್ನು ಸೇವಿಸಿದರೆ ಕ್ಯಾನ್ಸರ್, ಮಧುಮೇಹ ಬರದಂತೆ ತಡೆಯುತ್ತದೆ.

*ಪಿಸ್ತಾ : ಪಿಸ್ತಾ ಸೇವಿಸುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಹೀಗೆ ಮಾಡಿ ಹಲಸಿನ ಕಾಯಿ ಚಿಪ್ಸ್