Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹಿಳೆಯರಲ್ಲಿ ಅಂಡಾಣು ರಿಲೀಸ್ ಆಗೋದು ಯಾವಾಗ ಗೊತ್ತಾ?

ಮಹಿಳೆಯರಲ್ಲಿ ಅಂಡಾಣು ರಿಲೀಸ್ ಆಗೋದು ಯಾವಾಗ ಗೊತ್ತಾ?
ಬೆಂಗಳೂರು , ಗುರುವಾರ, 28 ಮಾರ್ಚ್ 2019 (09:51 IST)
ಬೆಂಗಳೂರು : ಗರ್ಭ ಧರಿಸಬೇಕಾದರೆ ಅಂಡಾಣು ಬಿಡುಗಡೆಯಾಗಬೇಕು. ಮಹಿಳೆಯರಲ್ಲಿ ತಿಂಗಳಿಗೆ ಒಮ್ಮೆ ಮಾತ್ರ ಅಂಡಾಣು ಬಿಡುಗಡೆಯಾಗುತ್ತದೆ. ಆದರೆ, ಈ ಅಂಡಾಣು ಯಾವಾಗ ಬಿಡುಗಡೆಯಾಗುತ್ತದೆ ಎಂದು ತಿಳಿಯುವುದು ಹೇಗೆ ಗೊತ್ತಾ?


ಯಾರೇ ಆಗಲಿ ಮುಟ್ಟಾದ ಮೊದಲ ದಿನದಿಂದ ಮತ್ತೆ ಮುಟ್ಟಾಗುವ ತನಕ ನಿತ್ಯ ಬೆಳಿಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಥರ್ಮಾ ಮೀಟರ್ ನಿಂದ ಟೆಂಪರೇಚರ್ ಚೆಕ್ ಮಾಡಿಕೊಂಡು ಒಂದು ಪೇಪರ್ ನಲ್ಲಿ ಬರೆದಿಟ್ಟುಕೊಳ್ಳಿ. ಈ ರೀತಿ ಚೆಕ್ ಮಾಡುವಾಗ ಟೆಂಪರೇಚರ್ 96.6 ನಿಂದ 97.4 ಇರುತ್ತದೆ.


ಆದರೆ ಬಳಿಕ ಇದ್ದಕ್ಕಿದ್ದಂತೆ ಒಂದು ದಿನ 99 ಡಿಗ್ರಿ ಆದ್ರೆ ಆ ದಿನ ಅಂಡಾಣು ರಿಲೀಸ್ ಆಗುತ್ತೆ ಎಂದರ್ಥ. ಈ ಟೆಂಪರೇಚರ್ 10 ರಿಂದ 12 ದಿನಗಳ ಕಾಲ ಹೀಗೆ  ಇರುತ್ತದೆ. ಬಳಿಕ ಮತ್ತೆ ಟೆಂಪರೇಚರ್ ಕಡಿಮೆಯಾಗಿ ಎರಡು ಮೂರು ದಿನಗಳಲ್ಲಿ ಮುಟ್ಟಾಗುತ್ತದೆ.   


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಂತಾನ ಉತ್ಪತ್ತಿಯಲ್ಲಿ ಪುರುಷ ಅಯೋಗ್ಯನೇ?