ನಿಮ್ಮ ಸ್ಕಿನ್ ವೈಟ್ ಆಗಬೇಕೆಂದರೆ ನಿಮ್ಮ ದೇಹದಲ್ಲಿರುವ ಮೆಲನಿನ್ ಅಂಶ ಕಡಿಮೆಯಾಗಬೇಕು. ಆಗ ನೀವು ಬೆಳ್ಳಗಾಗುತ್ತೀರಿ. ಅದಕ್ಕಾಗಿ ನೀವು ಮೆಲನಿನ್ ಅಂಶ ಕಡಿಮೆ ಮಾಡುವಂತಹ ವಿಟಮಿನ್ ಸಿ ಮತ್ತ ಎ ಆಹಾರಗಳನ್ನು ಚೆನ್ನಾಗಿ ಸೇವಿಸಬೇಕು.
ತರಕಾರಿಗಳಾದ ಸೊಪ್ಪುಗಳು, ಕ್ಯಾರೆಟ್, ಬೀಟ್ ರೋಟ್, ಟೊಮೆಟೊ ಹಾಗೂ ಹಣ್ಣುಗಳಾದ ನಿಂಬೆ ಹಣ್ಣು ,ಕಿತ್ತಳೆ ಹಣ್ಣು, , ಪಪ್ಪಾಯ ಇವುಗಳನ್ನು ಪ್ರತಿದಿನ ಸೇವಿಸಿ. ಹಾಗೇ ನೀರನ್ನು ಸಾಕಷ್ಟು ಕುಡಿಯಿರಿ. ಇದರಿಂದ ನಿಮ್ಮ ಇಡೀ ದೇಹ ಬೆಳ್ಳಗಾಗುತ್ತದೆ.