Publish Date: Tue, 14 Jan 2020 (06:44 IST)
Updated Date: Tue, 14 Jan 2020 (06:45 IST)
ಬೆಂಗಳೂರು : ಪ್ರಶ್ನೆ : ನಾನು 22 ವರ್ಷದ ವ್ಯಕ್ತಿ, ನನ್ನ ಗೆಳತಿಗೆ 21 ವರ್ಷ. ನಾವು ಈಗ ಎರಡು ವರ್ಷಗಳಿಂದ ಮಹಿಳೆಯೊಂದಿಗೆ ಸಂಬಂಧದಲ್ಲಿದ್ದೇನೆ. ಆದರೆ ಇತ್ತೀಚೆಗೆ ನಾವು ಭೇಟಿಯಾದಾಗ ದೈಹಿಕ ಸಂಬಂಧ ಹೊಂದಲು ನಾನು ಪ್ರಯತ್ನಿಸಿದರೆ ಅವಳು ನನ್ನಿಂದ ದೂರ ಸರಿಯುತ್ತಾಳೆ. ಇದರರ್ಥ ಆಕೆಗೆ ಆಸಕ್ತಿ ಹೊಂದಿಲ್ಲದ ಸಂಕೇತವೇ? ಇದಕ್ಕೆ ನಾನು ಏನು ಮಾಡಲಿ?
ಉತ್ತರ : ಅವಳು ಯಾಕೆ ಹೀಗೆ ಮಾಡುತ್ತಿದ್ದಾಳೆ ಅದರ ಹಿಂದಿನ ಕಾರಣವೇನೆಂಬುದನ್ನು ನೀವು ತಿಳಿದುಕೊಳ್ಳಬೇಕು. ಅದಕ್ಕಾಗಿ ನೀವಿಬ್ಬರು ಕುಳಿತು ಪರಸ್ಪರ ಮಾತನಾಡಬೇಕು.