Publish Date: Fri, 13 Sep 2019 (14:09 IST)
Updated Date: Fri, 13 Sep 2019 (14:11 IST)
ಪ್ರಶ್ನೆ: ಸರ್, ನಾನು ಪಿಯು ಓದುತ್ತಿರುವೆ. ನಮ್ಮ ಪಕ್ಕದ ಮನೆಯಲ್ಲಿ ಪರಿಮಳ ಅಂತ ಆಂಟಿ ಇದ್ದಾಳೆ. ವಯಸ್ಸು 32. ಒಬ್ಬಳು ಮಗಳಿದ್ದರೂ ಈಗಲೂ ಬೊಂಬಾಟ್ ಆಗಿದ್ದಾಳೆ. ಆಕೆಯ ಗಂಡ ನಿತ್ಯ ದೂರದ ಊರಿಗೆ ಕಚೇರಿಗೆ ಹೋಗಿ ಕೆಲಸ ಮಾಡಿ ಬರುತ್ತಾರೆ. ಮಗಳು ಶಾಲೆಗೆ ಹೋಗುತ್ತಾಳೆ.
ಹೀಗಾಗಿ ಮನೆಯಲ್ಲಿ ಯಾವಾಗಲೂ ಪರಿಮಳಾ ಒಬ್ಬಳೇ ಇರುತ್ತಾಳೆ. ನನ್ನೊಂದಿಗೆ ಸಲುಗೆ ಬೆಳೆಸಿಕೊಂಡ ಆಕೆ ತನ್ನ ಮನೆಯಲ್ಲಿಯೇ ನಿತ್ಯ ಸರಸ, ಸಂಭೋಗದಲ್ಲಿ ತೊಡಗುತ್ತಿದ್ದಾಳೆ. ಅವಳಿಗೆ ಕಾಮ ಹೆಚ್ಚೇ ಬೇಕಂತೆ. ಅಲ್ಲದೇ ಅವಳಿಗೆ ಈಗಾಗಲೇ ಇಬ್ಬರು ಲವರ್ ಗಳು ಸುಖ ನೀಡಿದ್ದಾರಂತೆ. ಇದರಿಂದ ನನಗೆ ಮುಂದೆ ತೊಂದರೆಯಾಗಬಹುದೇ ತಿಳಿಸಿ.
ಉತ್ತರ: ಪರಸ್ತ್ರೀ ಸಂಗ ಯಾವಾಗಲೂ ಒಳ್ಳೆಯದಲ್ಲ. ಅವಳಿಗೆ ಗಂಡ, ಮಕ್ಕಳು ಇದ್ದಾರೆ. ನಿಮಗೂ ಕುಟುಂಬವಿದೆ. ನಿಮ್ಮಿಬ್ಬರ ಅನೈತಿಕ ಸಂಬಂಧ ಕಾರಣ ಎಲ್ಲರಿಗೂ ಗೊತ್ತಾದರೆ ನಿಮ್ಮ ಕುಟುಂಬಗಳು ಒಡೆದು ಹೋಳಾಗುತ್ತವೆ.
ಅವಳು ಹೆಸರಿಗೆ ಮಾತ್ರ ಪರಿಮಳ, ಆದರೆ ಮೂರ್ನಾಲ್ಕು ಗಂಡಸರ ಜತೆಗೆ ಮಲಗಿರೋ ಅವಳ ಮನಸ್ಸು, ದೇಹ ದುರ್ಗಂಧದ ಗೂಡು. ಆಕೆಯ ಸಹವಾಸ ಕೂಡಲೇ ಬಿಡಿ. ಉತ್ತಮ ಹುಡುಗಿಯನ್ನು ನೋಡಿ ಮದುವೆಯಾಗಿ ಹಾಯಾಗಿರಿ.