Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆರೋಗ್ಯವಂತ ದಂಪತಿಗಳು ಎಷ್ಟು ಕಾಲ ಶೃಂಗಾರದಲ್ಲಿ ತೊಡಗುತ್ತಾರಂತೆ ಗೊತ್ತಾ?

ಆರೋಗ್ಯವಂತ ದಂಪತಿಗಳು ಎಷ್ಟು ಕಾಲ ಶೃಂಗಾರದಲ್ಲಿ ತೊಡಗುತ್ತಾರಂತೆ ಗೊತ್ತಾ?
ಬೆಂಗಳೂರು , ಬುಧವಾರ, 19 ಜೂನ್ 2019 (09:08 IST)
ಬೆಂಗಳೂರು : ಸಾಮಾನ್ಯವಾಗಿ ಗಂಡ ಹೆಂಡತಿ ಸಂಬಂಧ ಉತ್ತಮವಾಗಿರಬೇಕೆಂದರೆ ಅವರಲ್ಲಿ ಪ್ರೀತಿ, ನಂಬಿಕೆಗಳ ಜೊತೆಗೆ ದೈಹಿಕ ಸಂಬಂಧವು ಉತ್ತಮವಾಗಿರಬೇಕು. ಆದ್ದರಿಂದ ಲೈಂಗಿಕಸಂಬಂಧದಿಂದ ಜೀವನವು ರಸಮಯವಾಗಿರುವುದು ಮಾತ್ರವಲ್ಲದೇ ಒತ್ತಡ ದೂರವಾಗಿ ದೇಹ ರಿಲ್ಯಾಕ್ಸ್ ಆಗುತ್ತದೆ.




ಹಾಗಾದ್ರೆ ದಂಪತಿಗಳು ಎಷ್ಟು ಹೊತ್ತು ಲೈಂಗಿಕ ಕ್ರಿಯಲ್ಲಿ ತೊಡಗುತ್ತಾರೆ ಎಂಬ ಕುತೂಹಲ ಹಲವರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.


ಅಧ್ಯಯನವೊಂದರ ಪ್ರಕಾರ ಯಾವುದೇ ಕೆಟ್ಟ ಚಟ ಹೊಂದಿರದೆ ಯೋಗ,ವ್ಯಾಯಾಮ, ಉತ್ತಮ ಲೈಫ್ ಸ್ಟೈಲ್ ಹೊಂದಿರುವ ಆರೋಗ್ಯವಂತ ಗಂಡ ಹೆಂಡತಿ 10 ನಿಮಿಷಕ್ಕೂ ಹೆಚ್ಚು ಕಾಲ ಲೈಂಗಿಕ ಕ್ರಿಯೆ ನಡೆಸುತ್ತಾರಂತೆ.


ಆದರೆ ಮದ್ಯಪಾನ ,ಧೂಮಪಾನ ಮಾಡುವವರು ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು 3-4 ನಿಮಿಷ ಲೈಂಗಿಕ ಕ್ರಿಯೆ ನಡೆಸುತ್ತಾರಂತೆ.


 

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಅಂಗದ ಬಳಿ ಇರುವ ಕೂದಲನ್ನು ಕ್ಷೌರ ಮಾಡುವುದು ಸರಿಯೇ?