Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿದ್ರೆಯಲ್ಲೂ ಲೈಂಗಿಕ ಚಟುವಟಿಕೆ ಮಾಡುವುದು ಖಾಯಿಲೆಯಾ?

ನಿದ್ರೆಯಲ್ಲೂ ಲೈಂಗಿಕ ಚಟುವಟಿಕೆ ಮಾಡುವುದು ಖಾಯಿಲೆಯಾ?
ಬೆಂಗಳೂರು , ಮಂಗಳವಾರ, 19 ಮಾರ್ಚ್ 2019 (12:15 IST)
ಬೆಂಗಳೂರು: ನಿದ್ರೆಯಲ್ಲಿ ನಡೆದಾಡುವುದು, ಮಾತನಾಡುವುದು ಇತ್ಯಾದಿ ಖಾಯಿಲೆಗಳ ಬಗ್ಗೆ ಕೇಳಿದ್ದೇವೆ. ಅದೇ ರೀತಿ ಕೆಲವರಿಗೆ ನಿದ್ರೆಯಲ್ಲೂ ಲೈಂಗಿಕ ಚಟುವಟಿಕೆ ಮಾಡುವ ಚಟವಿರುತ್ತದೆ.


ಇದೂ ಒಂದು ರೀತಿಯ ಖಾಯಿಲೆಯೇ. ಲೈಂಗಿಕ ಬಯಕೆ ತಣಿಸಲು ಸಾಧ್ಯವಾಗದೇ ಇರುವುದು, ಲೈಂಗಿಕ ಕ್ರಿಯೆಯಲ್ಲಿ ಅತೃಪ್ತಿ ಇತ್ಯಾದಿಗಳಿಂದಾಗಿ ನಿದ್ರೆಯಲ್ಲೂ ಲೈಂಗಿಕ ಚಟುವಟಿಕೆ ಮಾಡುವ ಖಯಾಲಿ ಕೆಲವರಿಗಿರುತ್ತದೆ.

ಇದರಿಂದಾಗಿ ನಿದ್ರಾಹೀನತೆ ಉಂಟಾಗಬಹುದು. ಹೀಗಾಗಿ ಇಂತಹ ಖಯಾಲಿಯಿದ್ದರೆ, ನಿದ್ರೆ ಸರಿಯಾಗಿ ಆಗಲು ಥೆರಪಿ ಕೈಗೊಳ್ಳುವುದು, ಉತ್ತಮ ವ್ಯಾಯಾಮ ಮಾಡುವುದು, ಕೌನ್ಸಲರ್ ಸಲಹೆ ಇತ್ಯಾದಿ ಪಡೆದು ಪರಿಹಾರ ಕಂಡುಕೊಳ್ಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರಿಗೆ ಕಾಮುಕರಿಂದ ರಕ್ಷಿಸಿಕೊಳ್ಳಲು ನೆರವಾಗುತ್ತೇ ಈ ಇಂಟ್ರೆಸ್ಟಿಂಗ್​ ಡಿವೈಸ್