ಬೆಂಗಳೂರು : ಡ್ರೈನೇಜ್ ಪೈಪ್ ಗಳಲ್ಲಿ ಗಲೀಜುಗಳು ಸೇರಿಕೊಂಡು ಕೆಲವೊಮ್ಮೆ ಬ್ಲಾಕ್ ಆಗುತ್ತದೆ. ಹಾಗೂ ಅದು ವಾಸನೆ ಬರುತ್ತಿರುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಈ ಟ್ರಿಕ್ ಫಾಲೋ ಮಾಡಿ.
ಅಡುಗೆ ಸೋಡಾ, ವಿನೆಗರ್, ಮತ್ತು ನೀರನ್ನು ಸೇರಿಸಿ ಮಿಕ್ಸ್ ಮಾಡಿ ಇದನ್ನು ಸಿಂಕ್ ಗಳೊಳಗೆ ಸುರಿಯಿರಿ, ಅರ್ಧ ಗಂಟೆ ಬಿಟ್ಟ ನೀರನ್ನು ಬಿಡಿ, ಹೀಗೆ ಮಾಡುವುದರಿಂದ ಡ್ರೈನೇಜ್ ಪೈಪ್ ನಲ್ಲಿ ಸೇರಿಕೊಂಡ ಅಡೆತಡೆಗಳು ಕ್ಲೀನ್ ಆಗುತ್ತದೆ.