ಬೆಂಗಳೂರು : ಮುಖದ ಅಂದ ಹೆಚ್ಚಿಸಲು ಕೆಲವರು ಕಡಲೆಹಿಟ್ಟನ್ನು ಬಳಕೆ ಮಾಡುತ್ತಾರೆ. ಆದರೆ ಈ ಸಮಯದಲ್ಲಿ ಮಾತ್ರ ಕಡಲೆಹಿಟ್ಟನ್ನು ಬಳಸಬೇಡಿ.
ಹೌದು. ಚಳಿಗಾಲದಲ್ಲಿ ಸ್ಕೀನ್ ಡ್ರೈಯಾಗಿರುತ್ತದೆ. ಆ ವೇಳೆ ನೀವು ಕಡಲೆಹಿಟ್ಟನ್ನು ಬಳಕೆ ಮಾಡಿದರೆ ಅದು ಚರ್ಮದಲ್ಲಿರುವ ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಸ್ಕೀನ್ ಮತ್ತಷ್ಟು ಒರಟಾಗುತ್ತದೆ.
ಒಂದು ವೇಳೆ ಕಡಲೆಹಿಟ್ಟನ್ನು ಬಳಸಬೇಕಾದಲ್ಲಿ ಅದಕ್ಕೆ ಹಾಲಿನ ಕೆನೆ, ಮೊಸರು, ಹಾಲನ್ನು ಮಿಕ್ಸ್ ಮಾಡಿ ಹಚ್ಚಿ. ಇದರಿಂದ ಚರ್ಮ ತೇವಾಂಶದಿಂದ ಕೂಡಿರುತ್ತದೆ.