Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೊಜ್ಜಿನ ಸಮಸ್ಯೆಯಿಂದ ದೂರವಿರಲು ಈ ವೇಳೆ ನಿದ್ರೆ ಮಾಡಬೇಡಿ

ಬೊಜ್ಜಿನ ಸಮಸ್ಯೆಯಿಂದ ದೂರವಿರಲು ಈ ವೇಳೆ ನಿದ್ರೆ ಮಾಡಬೇಡಿ
ಬೆಂಗಳೂರು , ಗುರುವಾರ, 30 ಜುಲೈ 2020 (10:17 IST)
Normal 0 false false false EN-US X-NONE X-NONE

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಬೊಜ್ಜು, ಅಲರ್ಜಿ, ಅಸ್ತಮಾದಂತಹ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆ ದೂರವಾಗಬೇಕೆಂದರೆ ಈ ನಿಯಮವನ್ನು ಪಾಲಿಸಿ.
 

ಕೆಲವರಿಗೆ ಹಗಲು ವೇಳೆ ನಿದ್ದೆ ಮಾಡುವ ಅಭ್ಯಾಸವಿರುತ್ತದೆ. ಅತಿಯಾದ ನಿದ್ರೆಯಿಂದ ದೇಹಕ್ಕೆ ಆಯಾಸವಾಗದೆ ಬೊಜ್ಜು ಶೇಖರಣೆಯಾಗುತ್ತದೆ. ಆದಕಾರಣ ಹಗಲು ನಿದ್ರೆ ಮಾಡಬೇಡ. ಅದರಲ್ಲೂ ಮಳೆಗಾಲದಲ್ಲಂತೂ ಹಗಲು ನಿದ್ರೆ ಮಾಡಲೇ ಬೇಡಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಕ್ಸಿನ್ ಬಂದರೂ ಕೊರೋನಾ ಅಪಾಯ ನಿಲ್ಲಲ್ಲ!