Webdunia - Bharat's app for daily news and videos

Install App

ಅತಿಯಾಗಿ ಆತ್ಮರತಿ ಮಾಡಿದ್ರೆ ಮದುವೆಯಾಗಲು ತೊಂದರೆಯಾಗುತ್ತದಾ?

Webdunia
ಬುಧವಾರ, 31 ಜುಲೈ 2019 (09:17 IST)
ಬೆಂಗಳೂರು: ವಿವಾಹಕ್ಕೆ ಮೊದಲು ಲೈಂಗಿಕ ಕಾಮನೆ ತಣಿಸಿಕೊಳ್ಳಲು ಆತ್ಮರತಿ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ ಅತಿಯಾಗಿ ಆತ್ಮರತಿ ಮಾಡಿದರೆ ಮದುವೆಯಾದ ಮೇಲೆ ತೊಂದರೆಯಾಗಬಹುದಾ ಎಂಬ ಆತಂಕ ಕಾಡುತ್ತದೆ.


ಮದುವೆಗೆ ಮೊದಲು ಲೈಂಗಿಕ ಕಾಮನೆ ತಣಿಸಲು ಆತ್ಮರತಿಯ ಮೊರೆ ಹೋಗುವುದರಿಂದ ತಪ್ಪೇನಿಲ್ಲ. ಇದರಿಂದ ನಿಜವಾಗಿ ಸಂಗಾತಿ ಜತೆ ಲೈಂಗಿಕ ಕ್ರಿಯೆ ನಡೆಸುವಾಗ ತೊಂದರೆಯಾಗಬಹುದೇನೋ ಎಂಬ ಆತಂಕ ಬೇಕಿಲ್ಲ. ಆದರೆ ಅತಿಯಾಗಿ ಮಾಡಿ, ಇದುವೇ ಒಂದು ಚಟವಾಗಿದ್ದರೆ, ಬೇರೆ ಕೆಲಸಗಳಲ್ಲಿ ನಿರಾಸಕ್ತಿ ಮೂಡಬಹುದು. ಹೀಗಾಗಿ ಅಂತಹ ಸಂದರ್ಭದಲ್ಲಿ ಸೂಕ್ತ ಸಮಾಲೋಚಕರನ್ನು ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ