Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಧುಮೇಹಿಗಳು ಈ ಆಹಾರದಿಂದ ದೂರವಿರಿ

ಮಧುಮೇಹಿಗಳು ಈ ಆಹಾರದಿಂದ ದೂರವಿರಿ
ಬೆಂಗಳೂರು , ಶನಿವಾರ, 12 ಸೆಪ್ಟಂಬರ್ 2020 (08:52 IST)
ಬೆಂಗಳೂರು : ಮಧುಮೇಹಿಗಳು ತಾವು ತಿನ್ನುವ ಆಹಾರದಲ್ಲಿ ತುಂಬಾ ಜಾಗೃತೆ ವಹಿಸಿಬೇಕು. ಇಲ್ಲವಾದರೆ ಅವರ ಜೀವಕ್ಕೆ ಅಪಾಯವಿದೆ. ಆದಕಾರಣ ಮಧುಮೇಹಿಗಳು ಈ ಆಹಾರದಿಂದ ದೂರವಿರಿ.

*ಮಧುಮೇಹಿಗಳು ಬ್ರೆಡ್ ನ್ನು ತಿನ್ನಬೇಡಿ. ಇದು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ.

*ತಂಪು ಪಾನೀಯಗಳಲ್ಲಿ ಕೃತಕ ಸಕ್ಕರೆ ಪ್ರಮಾಣ ಅಧಿಕವಾಗಿರುವುದರಿಂದ  ಇದು ದೇಹದಲ್ಲಿ ಗ್ಲುಕೋಸ್ ಅಂಶನ್ನು ಹೆಚ್ಚಿಸುತ್ತದೆ.

* ಮಧುಮೇಹಿಗಳು ವೈಟ್ ರೈಸ್ ನ್ನು ಹೆಚ್ಚಾಗಿ ಬಳಸಬೇಡಿ. ಇದರಿಂದ ನಿಮ್ಮ ಶುಗರ್ ಲೆವೆಲ್ ಹೆಚ್ಚಾಗುತ್ತದೆ.

*ಹಾಗೇ ಫ್ರೆಶ್ ಪ್ರೂಟ್ ಜ್ಯೂಸ್ ನಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುವುದರಿಂದ ಇದನ್ನು ಮಧುಮೇಹಿಗಳು ಸೇವಿಸಬಾರದು.

*ಆಲೂಗಡ್ಡೆ ಕೂಡ ಹೆಚ್ಚು ಗ್ಲೂಕೋಸ್ ನ್ನು ಉತ್ಪಾದಿಸುವುದರಿಂದ ಇದನ್ನು ಸೇವಿಸಬಾರದು.

Share this Story:

Follow Webdunia kannada

ಮುಂದಿನ ಸುದ್ದಿ

ಬಟ್ಟೆಯಲ್ಲಿ ಆದ ಒರಟಾದ ಕಲೆ ತೆಗೆಯಲು ಈ ಟ್ರಿಕ್ ಫಾಲೋ ಮಾಡಿ