Publish Date: Sat, 12 Sep 2020 (08:07 IST)
Updated Date: Sat, 12 Sep 2020 (08:08 IST)
ಬೆಂಗಳೂರು : ಹಣದ ಕೊರತೆ ಎದುರಾದಾಗ ನಾವು ಹಣಕ್ಕಾಗಿ ಬೇರೆಯವರ ಬಳಿ ಕೈ ಚಾಚುತ್ತೇವೆ. ಇದರಿಂದ ಮುಜುಗರಕ್ಕೊಳಗಾಗುತ್ತೇವೆ. ಅದರ ಬದಲು ಈ ಸಣ್ಣ ಪರಿಹಾರವನ್ನು ಮಾಡಿದರೆ ನಿಮಗೆ ಹಣದ ಕೊರತೆ ಕಾಡುವುದಿಲ್ಲ.
ಲಕ್ಷ್ಮೀ ದೇವಿಗೆ ಅರಶಿನ ಎಂದರೆ ತುಂಬಾ ಇಷ್ಟ. ಅದಕ್ಕಾಗಿ ಕಪ್ಪು ಅರಶಿನ ಕೊಂಬನ್ನು ತೆಗೆದುಕೊಂಡು ಬಂದು ಶುಕ್ರವಾರದಂದು ಲಕ್ಷ್ಮೀ ಫೋಟೋದ ಮುಂದೆ ಇಟ್ಟು ಪೂಜೆ ಮಾಡಿ ಬಳಿಕ ಅದನ್ನು ನಿಮ್ಮ ಹಣವಿಡುವ ಸ್ಥಳದಲ್ಲಿ ಇಡಿ. ಇದರಿಂದ ನಕರಾತ್ಮಕ ಶಕ್ತಿಗಳು ನಾಶವಾಗಿ ಲಕ್ಷ್ಮೀದೇವಿಯ ಅನುಗ್ರಹವಾಗಿ ಹಣದ ಸಮಸ್ಯೆ ದೂರವಾಗುತ್ತದೆ.