Publish Date: Sat, 25 Apr 2020 (18:16 IST)
Updated Date: Sat, 25 Apr 2020 (21:43 IST)
ಪ್ರಶ್ನೆ: ಸರ್, ನನ್ನ ವಯಸ್ಸು 22. ಕಾಲೇಜಿನಲ್ಲಿ ಓದುತ್ತಿರುವೆ. ನಮ್ಮ ಕಾಲೇಜಿನಲ್ಲಿ ನನ್ನ ಸಹಪಾಠಿಯೊಬ್ಬಳಿದ್ದಾಳೆ. ಅವಳು ದಂತದ ಗೊಂಬೆ. ಯಾವ ಸಿನಿಮಾ ಹಿರೋಯಿನ್ ಗಿಂತ ಕಡಿಮೆ ಇಲ್ಲ. ಅಷ್ಟು ಸುಂದರಿಯಾಗಿದ್ದಾಳೆ.
ನನ್ನ ಸಮಸ್ಯೆ ಏನೆಂದರೆ ನಾನು ನನ್ನಷ್ಟಕ್ಕೆ ಅವಳನ್ನು ಪ್ರೀತಿ ಮಾಡೋಕೆ ಶುರುಮಾಡಿದ್ದೇನೆ. ರಾತ್ರಿ ವೇಳೆ ಅವಳನ್ನು ನೆನದರೆ ಸಾಕು ವೀರ್ಯ ಹೊರಬರುತ್ತಿದೆ. ಅವಳನ್ನು ನೆನಪು ಮಾಡಿಕೊಂಡಾಗಲೆಲ್ಲಾ ಸ್ಖಲನ ಆಗೇ ಆಗುತ್ತಿದೆ. ಇದಕ್ಕೆ ಪರಿಹಾರ ಇದೆಯಾ?
ಉತ್ತರ: ಉದ್ರೇಕ, ಆಕರ್ಷಣೆ ವಯೋ ಸಹಜ ಹಾಗೂ ಸ್ವಾಭಾವಿಕವಾದದು. ಅದರಿಂದ ನೀವು ಭಯ ಪಡಬೇಕಿಲ್ಲ. ಮನೋನಿಗ್ರಹ ಮಾಡಿಕೊಳ್ಳಿ. ಅವಳನ್ನು ನೆನೆಯದೇ ಇರುವ ಪ್ರಯತ್ನ ಮಾಡಿ.
ಸಾಧ್ಯವಾಗದಿದ್ದರೆ ಹತ್ತಿರದ ವೈದ್ಯರ ಹತ್ತಿರ ಹೋಗಿ ಸಲಹೆ ಪಡೆಯಿರಿ. ಅಸಲಿಗೆ ನಿಮ್ಮದು ಸಮಸ್ಯೆಯೇ ಅಲ್ಲ.