Publish Date: Tue, 21 Apr 2020 (18:52 IST)
Updated Date: Tue, 21 Apr 2020 (18:55 IST)
ಪ್ರಶ್ನೆ : ಸರ್, ನನಗೆ ಇದೀಗ 25 ವರ್ಷಗಳು. ಮದುವೆಯಾಗಿ ಐದು ವರ್ಷಗಳಾಗಿವೆ. ಮಕ್ಕಳಾಗಿಲ್ಲ. ಆದರೆ ನನ್ನ ಗಂಡ ನಿತ್ಯ ಎರಡ್ಮೂರು ಸಲ ಭಾರೀ ಸುಖ ನೀಡುತ್ತಾರೆ.
ಆದರೆ ನನಗೆ ಕೆಲವೊಮ್ಮೆ ಸ್ಖಲನವಾಗುತ್ತದೆ. ಒಮ್ಮೊಮ್ಮೆ ಸ್ಖಲನವಾಗದಿದ್ದಾಗ ಹುಚ್ಚು ಹಿಡಿದಂತೆ ಆಗುತ್ತಿದೆ. ಗಂಡ ಸಂಪೂರ್ಣವಾಗಿ ಸುಖ ನೀಡಿದರೂ ಪರಾಕಾಷ್ಠೆ ತಲುಪದೇ ಇದ್ದರೆ ಏನು ಮಾಡಬೇಕು?
ಸಲಹೆ : ಹಾಸಿಗೆ ಸುಖ ಪಡೆದುಕೊಳ್ಳುವುದಕ್ಕೂ ಮೊದಲು ಫೋರ್ ಪ್ಲೇ ಚೆನ್ನಾಗಿ ನಡೆಸಬೇಕು. ನಿಮ್ಮ ದೇಹದ ಸೂಕ್ಷ್ಮ ಭಾಗಗಳನ್ನು ಮರ್ದಿಸಲು, ಮುದ್ದಿಸಲು ಗಂಡನಿಗೆ ತಿಳಿಸಿ.
ಕಾಮದಾಟ ನಡೆಸುವಾಗ ಆತಂಕ, ದುಗುಡ ಬಿಟ್ಟು ಬಿಡಿ. ಯಾವುದೇ ಚಿಂತೆಯಿಲ್ಲದೇ ಸರಸ ನಡೆಸಿದಾಗ ಸಂಪೂರ್ಣ ಸುಖ ನಿಮ್ಮದಾಗಬಲ್ಲದು.