Daily Horoscope

ಕಾಲೇಜ್ ಗೆ ಹೋದ ಯುವಕ ಕಾಮಪಾಠ ಕಲಿಯೋದಾ

Webdunia
ಮಂಗಳವಾರ, 21 ಏಪ್ರಿಲ್ 2020 (14:38 IST)
ಪ್ರಶ್ನೆ: ನಾನು ಪದವಿ ಓದುತ್ತಿದ್ದಾಗ ಪಕ್ಕದ ಮನೆಯಲ್ಲಿ ಒಬ್ಬಳು ಆಂಟಿ ಇದ್ದಳು. ಅವಳ ಗಂಡ ದೂರದ ಊರಿನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ. ಹೀಗಾಗಿ ಮನೆಗೆ ಬರೋದು ಹದಿನೈದು ದಿನಕ್ಕೆ ಒಂದೆರಡು ದಿನ ಮಾತ್ರ. ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಗಂಡನೊಂದಿಗೆ ಕಾಟಾಚಾರಕ್ಕೆ ಸಂಸಾರ ನಡೆಸುತ್ತಿರುವೆ ಎಂದು ಆಂಟಿ ಹೇಳಿದಳು.
 

ನಮ್ಮ ಪರಿಚಯ ಕೊನೆಗೆ ಅನೈತಿಕ ಸಂಬಂಧಕ್ಕೆ ತಿರುಗಿತು. ನಾನು ಅವಳ ಮಗಳನ್ನು ಮದುವೆಯಾಗಬೇಕೆಂದಿದ್ದೆ. ಆದರೆ ಆಂಟಿ ಜತೆ ಲೈಂಗಿಕ ಸಂಭೋಗ ಶುರುವಿಟ್ಟುಕೊಂಡೆ. ಅವಳು ತಾನಾಗಿಯೇ ಮತ್ತಷ್ಟು ಸಹಕಾರ ನೀಡಿ ಸುಖ ಅನುಭವಿಸತೊಡಗಿದಳು. ಒಂದೆರಡು ವರ್ಷ ನಮ್ಮಿಬ್ಬರ ಸಂಬಂಧ ಹೀಗೆ ಮುಂದುವರಿದಿತ್ತು. ಅವಳೊಂದಿಗೆ ಕೂಡೋವಾಗ ನಾನು ಕಾಂಡೋಮ್ ಬಳಸಿಲ್ಲ. ಇದರಿಂದ ನಾನು ಮದುವೆಯಾದ ಮೇಲೆ ಏನಾದರೂ ತೊಂದರೆಯಾಗುತ್ತಾ ತಿಳಿಸಿ.

ಉತ್ತರಕಾಲೇಜ್ ಕಲಿಯುವ ಸಮಯದಲ್ಲಿ ನೀವು ಕಾಮ ಕಲಿಕೆ ನಡೆಸಿದ್ದು ಸರಿಯಲ್ಲ. ಮದುವೆಯಾಗಿ ಎರಡು ಮಕ್ಕಳಿದ್ದವಳ ಜತೆ ಕಾಂಡೋಮ್ ಇಲ್ಲದೇ ಸುಖ ಅನುಭವಿಸಿದ್ದು, ಇದು ನಿಮ್ಮ ಜೀವನಕ್ಕೆ ಮಾರಕವಾಗಬಲ್ಲದು. ಕೂಡಲೇ ಲೈಂಗಿಕ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ, ಸಲಹೆ ಪಡೆದುಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ