ಲೈಂಗಿಕ ನ್ಯೂನತೆಗೆ ಪರಿಹಾರ ಇಲ್ಲಿದೆ

Webdunia
ಗುರುವಾರ, 16 ಏಪ್ರಿಲ್ 2020 (14:00 IST)
ಗಂಡು ಹಾಗೂ ಹೆಣ್ಣಿನ ಲೈಂಗಿಕ ಸಂಪರ್ಕದಲ್ಲಿ ಕೆಲವೊಂದು ನ್ಯೂನತೆಗಳು ಕಂಡುಬರಬಹುದು. ಅಥವಾ ಪುರುಷರ ದೊಡ್ಡದಾದ ಆ ಅಂಗವು ಹಾಸಿಗೆ ಸುಖಕ್ಕೆ ಅಡ್ಡಿಯುಂಟುಮಾಡಬಹುದು. ಅಂಥ ಸಂದರ್ಭದಲ್ಲಿ ಹೀಗೆಲ್ಲಾ ಮಾಡೋದ್ರಿಂದ ಡಬಲ್ ಸುಖ ಪಡೆಯಬಹುದು.

ಭಂಗಿಗಳನ್ನು ಬದಲಾಯಿಸುವುದರಿಂದ ಲೈಂಗಿಕ ನ್ಯೂನತೆಗಳಿಗೆ ಪರಿಹಾರವನ್ನು ಪಡೆಯಬಹುದು. ಉದಾಹರಣೆಗೆ ಪುರುಷರಿಗೆ  ದೊಡ್ಡ ಮಟ್ಟದ ಆ ಅಂಗವಿದ್ದರೆ ತನ್ನ ಸಂಗಾತಿಯಿಂದ ಮಹಿಳೆಗೆ ನೋವು ಮತ್ತು ಅಸೌಖ್ಯ ಕಾಡಬಹುದು. ಆಗ ಅವರು ಭಂಗಿಯನ್ನು ಬದಲಾಯಿಸಿಕೊಂಡರೆ, ಇಬ್ಬರಿಗೂ ಸಹ ಆನಂದ ನೀಡುವ ಒಂದು ಮಾರ್ಗ ಸಿಕ್ಕೆ ಸಿಗುತ್ತದೆ.

ಇನ್ನೂ ಸರಳ ಎಂದರೆ ಗರ್ಭಿಣಿಯಾದ ಸಂಗಾತಿಯ ಮೇಲೆ ಮಲಗಿ ಲೈಂಗಿಕ ಕ್ರಿಯೆ ನಡೆಸಲು ಕಷ್ಟವಾದಾಗ ಆಕೆಯ ಸಂಗಾತಿ ಭಂಗಿ ಬದಲಾಯಿಸಿಕೊಂಡು ಆಕೆಯ ಹೊಟ್ಟೆಯ ಮೇಲೆ ಭಾರ ಬಿಡದೆ ಸಂಭೋಗದಲ್ಲಿ ಪಾಲ್ಗೊಳ್ಳುವುದಿಲ್ಲವೇ? ಹೀಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸುಖವನ್ನು ಕಂಡುಕೊಳ್ಳುವುದೇ ಈ ಭಂಗಿ ಬದಲಾವಣೆ ಸೂತ್ರದ ತಿರುಳು.

ಮುಟ್ಟಿದರೆ ಸಂವೇದನೆಗೆ ಒಳಗಾಗುತ್ತೇವೆ. ಆಮೇಲೆ, ಅಪ್ಪಿಕೊಂಡರೆ, ಮುತ್ತು ನೀಡಿದರೆ, ನಗ್ನವಾಗಿ ಸಂಗಾತಿಯನ್ನು ನೋಡಿದಾಗ ಸಂವೇದನೆಗೆ ಒಳಗಾಗುತ್ತೇವೆ. ಹೀಗೆ ಸಂವೇದನೆಯ ಮಟ್ಟ ಮತ್ತು ಅರ್ಥ ಬದಲಾಗುತ್ತಾ ಹೋಗುತ್ತದೆ.

ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಒಂದು ಸಂವೇದನೆಯ ಭಾಗವಿದೆ. ಅದೇ ಯೋನಿಯ ಮೂರು ಸಂವೇದನಾ ಬಿಂದುಗಳು. ಅದನ್ನು ಹೇಗೆ ನೀವು ಉದ್ದೀಪಿಸುವುದು ಎಂದು ತಿಳಿದಲ್ಲಿ, ನಿಮ್ಮ ಕಾರ್ಯ ಅತ್ಯಂತ ಸುಗಮ ಎಂದು ಹೇಳಬಹುದು. ಅಲ್ಲದೇ ಹೆಚ್ಚು ಸುಖವೂ ನಿಮ್ಮದಾಗಬಲ್ಲದು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೇಸಿಗೆ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ‌ಎಷ್ಟು ನೀರು‌ ಕುಡಿಯಬೇಕು ಗೊತ್ತಾ

ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡುವುದನ್ನು ಅವಾಯ್ಡ್ ಮಾಡಿ

ಕಾಡುವ ತಲೆನೋವಿಗೆ ತಕ್ಷಣದ ಉಪಶಮನಕ್ಕಾಗಿ ಈ ರೀತಿ ಮಾಡಿ

ಚಿಕ್ಕ ಗಾಯಗಳೂ ಬೇಗ ಗುಣವಾಗುತ್ತಿಲ್ಲ ಎಂದರೆ ಕಾರಣವೇನು ಗೊತ್ತಾ

ಬೀಸಿಲಿನ ಝಳಕ್ಕೆ ಬೇರೆಲ್ಲ ಪಾನೀಯ ಕುಡಿಯುವ ಬದಲು ಇದನ್ನೊಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ