Daily Horoscope

ಕ್ಲೈಮ್ಯಾಕ್ಸ್ ಸುಖ ಸಿಗೋವಾಗ ಮಾಡೋದೇನು?

Webdunia
ಶನಿವಾರ, 11 ಏಪ್ರಿಲ್ 2020 (16:35 IST)
ಪ್ರಶ್ನೆ : ನಾನು ಸಮಾಗಮಕ್ಕೆ ಹೆಚ್ಚು ಆಸಕ್ತಿ ಹೊಂದಿದ್ದೇನೆ. ಆದರೆ ಕೆಲವೇ ಕ್ಷಣಗಳಲ್ಲಿ ಔಟ್ ಆಗುತ್ತಿರುವೆ. ಹೀಗಾಗಿ ಹೆಂಡತಿ ತೀವ್ರ ಬೇಜಾರು ಮಾಡಿಕೊಳ್ಳುತ್ತಿದ್ದಾಳೆ. ಉದ್ರೇಕ ಹೆಚ್ಚು ಹೊತ್ತು ಇರಲು ಏನೆಲ್ಲಾ ಮಾಡಬೇಕು?

ಸಲಹೆ : ಮನೋನಿಗ್ರಹವನ್ನು ಕಾಮದ ವಿಷಯದಲ್ಲಿ ಸಾಧಿಸಿಕೊಳ್ಳುವುದಕ್ಕೆ ಪ್ರಯತ್ನ ಪಡಿ. ಉತ್ತುಂಗದ ಸ್ಥಿತಿಯಲ್ಲಿದ್ದಾಗ ಬೇರೆ ಬೇರೆ ಯೋಚನೆ ಮಾಡಿ ಗಮನವನ್ನು ವಿಕೇಂದ್ರಿಕರಿಸಿ.

ಇನ್ನು, ಹಾಸಿಗೆ ಏರುವುದಕ್ಕೂ ಮೊದಲು ಕಾಫಿ ಕುಡಿಯಿರಿ. ಆ ಬಳಿಕ ಬಾಯಲ್ಲಿ ಒಂದು ಲವಂಗ ಇಟ್ಟುಕೊಂಡು ಸಮಾಗಮ ನಡೆಸಿರಿ. ಇದು ಫಲಿಸದಿದ್ದಲ್ಲಿ ವೈದ್ಯರನ್ನು ಭೇಟಿ ಸಲಹೆ ಪಡೆದುಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments