Daily Horoscope
✕

ಹಾಸಿಗೆ ಸುಖ ನೀಡದ ಪತ್ನಿ ಇದ್ದರೆ ಹೀಗಾ ಮಾಡೋದು

Webdunia
ಭಾನುವಾರ, 29 ಮಾರ್ಚ್ 2020 (19:09 IST)
ಪ್ರಶ್ನೆ: ನನಗೆ ಈಗ 34 ವರ್ಷಗಳು. ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಆದರೆ ನನ್ನ ಪತ್ನಿ ನನ್ನ ಜತೆ ಲೈಂಗಿಕವಾಗಿ ಸರಿಯಾಗಿ ಸಹಕಾರ ನೀಡುತ್ತಿಲ್ಲ. ಇದರಿಂದಾಗಿ ನೊಂದುಕೊಂಡಿದ್ದೇನೆ.

ಹೀಗಾಗಿ ನಾನು ಅನಿವಾರ್ಯವಾಗಿ ಬೇರೆ ಕಡೆ ಆ ಸುಖ ಹುಡುಕುತ್ತಿದ್ದೇನೆ. ವೈಶ್ಯಯರ ಸಹವಾಸ ಮಾಡಿದರೂ ಸರಿಯಾಗಿ ಸುಖ ಸಿಗಲಿಲ್ಲ. ಹೆಚ್ಚಿನ ಸಂಭೋಗ ಸುಖ ದೊರಕಲು ಏನು ಮಾಡಬೇಕು?

ಉತ್ತರ: ನಿಮ್ಮ ಮೇಲೆಯೇ ನಿಮ್ಮ ಪತ್ನಿ ಅವಲಂಬಿತರಾಗಿದ್ದಾರೆ. ಅವರು ಲೈಂಗಿಕ ಸುಖ ಸರಿಯಾಗಿ ನೀಡದಿದ್ದರೆ ವೈದ್ಯರನ್ನು ಭೇಟಿ ಮಾಡಿಸಿ ಸಲಹೆ ಕೊಡಿಸಿ. ಸಂಸಾರ ಸರಿಮಾಡಿಕೊಳ್ಳಿ. ಈಗಾಗಲೇ ನೀವು ಮಾಡಬಾರದ ಕೆಲಸ ಮಾಡಿ ಭಯಾನಕ ರೋಗಗಳಿಗೆ ನಿವಾಗಿಯೇ ಆಹ್ವಾನ ನೀಡುತ್ತಿರುವಿರಿ.

ಅಸಹಜ ಹಾಗೂ ಅಸುರಕ್ಷಿತ ಸಂಬಂಧ ಯಾವತ್ತಿಗೂ ಒಳ್ಳೆಯದಲ್ಲ. ಅನೈತಿಕ ಹಾಗೂ ಅಕ್ರಮ ಸಂಬಂಧ ಇಲ್ಲವೇ ವೈಶ್ಯಯರ ಸಹವಾಸವನ್ನು ಕೂಡಲೇ ಬಿಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ