ವೀರ್ಯ ಗಟ್ಟಿಯಾಗಿರಬೇಕು. ಒಂದು ವೇಳೆ ಇದು ತೆಳ್ಳಗಾಗಿದ್ದರೆ ಸಂಭೋಗದ ವೇಳೆ ಪುರುಷರಿಗೆ ಬೇಗ ಔಟ್ ಆಗುತ್ತದೆ. ಇದರಿಂದ ಅವರು ಹೆಚ್ಚು ಕಾಲ ಲೈಂಗಿಕ ಕ್ರಿಯಯಲ್ಲಿ ತೊಡಗಲು ಆಗುವುದಿಲ್ಲ ಮಾತ್ರವಲ್ಲ ಇದರಿಂದ ಸಂಗಾತಿಗೆ ತೃಪ್ತಿ ಸಿಗುವುದಿಲ್ಲ.
ಅಲ್ಲದೇ ಮಹಿಳೆ ಗರ್ಭ ಧರಿಸಲು ವೀರ್ಯಾಣು ಬೇಕು. ಆದರೆ ಸಂಭೋಗದ ವೇಳೆ ಹೆಣ್ಣಿನ ಗುಪ್ತಾಂಗದ ಒಳಗೆ ಹೋದ ವೀರ್ಯ ಗಟ್ಟಿಯಾಗಿದ್ದರೆ ಆಕೆಯ ಗುಪ್ತಾಂಗದಿಂದ ಹೊರಬರದೆ ಮಹಿಳೆಯ ಅಂಡಾಣು ಜೊತೆಗೆ ಸೇರಲು ಸಹಕಾರಿಯಾಗುತ್ತದೆ. ಒಂದು ವೇಳೆ ವೀರ್ಯ ತೆಳ್ಳಗಾಗಿದ್ದರೆ ಇದು ಆಕೆಯ ಗುಪ್ತಾಂಗದಿಂದ ಹೊರಗೆ ಬರುತ್ತದೆ. ಇದರಿಂದ ಗರ್ಭ ಧರಿಸಲು ತೊಡಕುಂಟಾಗುತ್ತದೆ.
ಇದನ್ನು ಪರಿಹರಿಸಲು ಪ್ರತಿದಿನ ಕಲ್ಲಂಗಡಿ ಹಣ್ಣನ್ನು ಸೇವಿಸಿದರೆ ಅದರಲ್ಲಿವ ಅಂಶಗಳು ನಿಮ್ಮ ನಿಮಿರುವಿಕೆ ಸಮಸ್ಯೆಯನ್ನು ದೂರ ಮಾಡುತ್ತದೆ. ಅಲ್ಲದೇ ಪುರುಷರ ಗುಪ್ತಾಂಗದ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ನಿಮ್ಮ ವೀರ್ಯವನ್ನು ಗಟ್ಟಿಗೊಳಿಸಿ ನೀವು ಹೆಚ್ಚು ಹೊತ್ತು ಶೃಂಗಾರದಲ್ಲಿ ತೊಡಗಲು ಸಹಕಾರಿಯಾಗುತ್ತದೆ.