ರೆಸಾರ್ಟ್ ನಲ್ಲಿ ಕಾಮಸುಖ ನೀಡಿದ ವಿದೇಶಿ ಹುಡುಗಿ

Webdunia
ಗುರುವಾರ, 13 ಫೆಬ್ರವರಿ 2020 (12:46 IST)
ಪ್ರಶ್ನೆ: ಅವಳು ಸುಂದರವಾದ ವಿದೇಶಿ ಯುವತಿ. ಹಂಪಿಗೆ ಬಂದಾಗ ಒಂದಷ್ಟು ಸೆಲ್ಪಿ ಅವಳೊಂದಿಗೆ ತೆಗೆಸಿಕೊಂಡಿದ್ದೆ. ಮತ್ತೊಂದಿಷ್ಟು ಮಾತು, ಹರಟೆ ನಡೆಸಿದ್ದೇವು. ಹೀಗಾಗಿ ಫೋನ್ ನಂಬರ್ ಎಕ್ಸಚೆಂಜ್ ಮಾಡಿಕೊಂಡಿದ್ದೇವು. ಹಾಗೆ ಒಂದ್ ಸಲ ಹಗ್ ಮಾಡಿ ನನ್ನ ಕೆನ್ನೆ ಕಚ್ಚಿದ್ದಳು ಕೆಂಪನೆಯ ಹುಡುಗಿ. ಲಾಡ್ಜ್ ವೊಂದರಲ್ಲಿ ಭರ್ಜರಿಯಾಗಿ ಸುಖ ನೀಡಿದ್ದಳು.

ಆದರೆ ನನ್ನ ನಂಬರ್ ಪಡೆದಾದ ಮೇಲೆ ಅವಳು ನಿತ್ಯ ಚಾಟ್ ಮಾಡುತ್ತಿದ್ದಾಳೆ. ನಮ್ಮಿಬ್ಬರ ನಡುವೆ ಸಲುಗೆ ತುಂಬಾ ಬೆಳೆದಿದೆ. ನಾನು ಅವಳನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಎಂದೆನಿಸುತ್ತಿದೆ. ಲಂಡನ್ ಗೆ ಬಂದು ನೆಲೆಸು ಅಂತ ಆ ಹುಡುಗಿ ಹೇಳ್ತಿದ್ದಾಳೆ. ನಾನು ಏನು ಮಾಡಬೇಕೆಂಬ ಗೊಂದಲದಲ್ಲಿದ್ದೇನೆ.

ಉತ್ತರ: ನೀವು ಮನಸಾರೆ ಅವಳನ್ನು ಪ್ರೀತಿಸುತ್ತಿರುವ ಬಗ್ಗೆ ಹೇಳಿಕೊಂಡಿಲ್ಲ. ಆದರೂ ನೀವು ವಿವಾಹಿತರೋ, ಅವಿವಾಹಿರೋ ಎಂಬುದು ಸ್ಪಷ್ಟವಾಗಿ ಬರೆದಿಲ್ಲ. ಇರಲಿ, ಪ್ರೀತಿಗೆ ಜಾತಿ, ಗಡಿ, ದೇಶದ ಹಂಗಿಲ್ಲ.

ಎಷ್ಟೋ ಯುವಜನತೆ ವಿದೇಶಿಯರನ್ನು ಮದುವೆಯಾಗಿ ಸಂತೋಷವಾಗಿದ್ದಾರೆ. ನೀವು ನಿಮ್ಮ ಮನೆಯ ಪರಿಸ್ಥಿತಿ ಹಾಗೂ ಭವಿಷ್ಯದ ಬಗ್ಗೆ ಸಮಗ್ರವಾಗಿ ವಿಚಾರಿಸಿಕೊಂಡು, ತಿಳಿದುಕೊಂಡು ಮುಂದೆ ಹೆಜ್ಜೆ ಇಡಿ. ಕೇವಲ ವಿದೇಶಿ ಹುಡುಗಿ ಎಂಬ ಅಥವಾ ಬೆಳ್ಳಗೆ ಕಾಣೋ ಹುಡುಗಿ ಅನ್ನೋ ಮೋಹಕ್ಕೆ ಒಳಗಾಗಬೇಡಿ.






ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನದಲ್ಲಿ ಒಂದು ಬಾರಿ ಎಬಿಸಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಬೆಳಿಗ್ಗೆ ತಡವಾಗಿ ಏಳುವುದು ಎಷ್ಟು ಅಪಾಯಕಾರಿ ಗೊತ್ತಾ

ಗರ್ಭಿಣಿಯರು ಎಡಭಾಗಕ್ಕೆ ಹೊರಳಿ ಮಲಗುವುದರಿಂದ ಎಷ್ಟು ಉಪಯೋಗಿವಿದೆ ಗೊತ್ತಾ

ಬೇಸಿಗೆಯಲ್ಲಿ ಯಾವ ತರಕಾರಿಗಳು ಆರೋಗ್ಯಕ್ಕೆ ಬೆಸ್ಟ್ ಗೊತ್ತಾ

ನವಜಾತ ಶಿಶು ತುಂಬಾ ಹೊತ್ತು ನಿದ್ರಿಸಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ
Show comments