Webdunia - Bharat's app for daily news and videos

Install App

ಪ್ರೀತಿ ಮಾಡಿದ್ರೆ ಶೀಲ ಕಳೆದುಕೊಳ್ಳಬೇಕಾ?

Webdunia
ಸೋಮವಾರ, 3 ಫೆಬ್ರವರಿ 2020 (18:15 IST)
ಪ್ರಶ್ನೆ: ನನಗೆ ಒಂದು ಹುಡುಗಿಯನ್ನು ಮದುವೆಗಾಗಿ ಮನೆಮಂದಿ ಗೊತ್ತು ಮಾಡಿದ್ದಾರೆ. ಅವಳು ಮೊದಲೇ ಬೇರೋಬ್ಬನನ್ನು ಪ್ರೀತಿ ಮಾಡುತ್ತಿದ್ದಳು ಎನ್ನುವ ವಿಷಯ ಗೊತ್ತಾಗಿದೆ. ಈಗಿನ ಕೆಲವು ಹುಡುಗಿಯರು ಪ್ರೀತಿ ಮಾಡಿದರೆ ಪ್ರೀತಿ ಮಾಡೋವಾಗಲೇ ಆ ಸುಖ ಕೂಡ ಪಡೆದುಕೊಂಡಿರುತ್ತಾರೆ ಅಂತ ನನ್ನ ಗೆಳೆಯರು ಹೇಳುತ್ತಿದ್ದಾರೆ.

ಹಾಗಾದರೆ ನಾನು ಮದುವೆಯಾಗೋ ಹುಡುಗಿ ಕೂಡ ಬೇರೊಬ್ಬನೊಂದಿಗೆ ಆ ಕ್ರಿಯೆ ನಡೆಸಿರಬಹುದಾ? ಎರಡು ವರ್ಷ ಬೇರೆಯವನ ಜತೆ ಲವ್ ಮಾಡಿ ಈಗ ನನ್ನನ್ನು ಮದುವೆಯಾಗುತ್ತಿದ್ದಾಳೆ. ಅವಳನ್ನು ಕೇಳಿದರೆ ನಾನಿನ್ನೂ ಪವಿತ್ರವಾಗಿದ್ದೇನೆ ಅಂತಿದ್ದಾಳೆ. ಆದರೆ ನನಗೆ ನಂಬೋಕೆ ಆಗುತ್ತಿಲ್ಲ. ಮಾಡೋದೇನು?

ಉತ್ತರ: ಮದುವೆ, ಪ್ರೀತಿ ಅನ್ನೋದು ನಂಬಿಕೆ  ಮೇಲೆ ನಿಂತಿರಬೇಕು. ನೀವು ನಿಮ್ಮ ಹುಡುಗಿ ಬೇರೆಯವನ ಜತೆಗೆ ಸೇರಿ ಅಪವಿತ್ರಳಾಗಿದ್ದಾಳೆ ಅಂತ ಅನುಮಾನ ಪಡೋದು ತಪ್ಪು.

ನಿಮಗೆ ಆ ಕುರಿತು ದಾಖಲೆಗಳು, ಫೋಟೋ, ವಿಡಿಯೋಗಳು ಸಿಕ್ಕಲ್ಲಿ ಮಾತ್ರ ನೀವು ಅವಳ ಚಾರಿತ್ರ್ಯದ ಕುರಿತು ಅಪಾದನೆ ಮಾಡಬಹುದು. ಸುಖಾಸುಮ್ಮನೆ ಆರೋಪ ಮಾಡೋದು ಸರಿಯಲ್ಲ. ನಿಮಗೆ ಅವಳು ಇಷ್ಟವೇ ಆಗಿರದಿದ್ದರೆ ನಿಮ್ಮಷ್ಟಕ್ಕೆ ನೇರವಾಗಿ ಹೇಳಿ ಮದುವೆ ಕ್ಯಾನ್ಸಲ್ ಮಾಡಿಕೊಳ್ಳಿ. ಅನುಮಾನ ಇಟ್ಟುಕೊಂಡು ಅವಳೊಂದಿಗೆ ಜೀವನ ನಡೆಸೋದು ಸುಲಭವಲ್ಲ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

ದಿನವೂ ಬಿಸಿಬಿಸಿ ಅನ್ನದ ಜೊತೆ ಉಪ್ಪಿನಕಾಯಿ ತಿನ್ನುತ್ತಿದ್ದರೆ ಏನಾಗುತ್ತದೆ ಗೊತ್ತಾ

ಮುಂದಿನ ಸುದ್ದಿ
Show comments