ಮದುವೆಗೂ ಮೊದಲೇ ಅಲ್ಲಿ ಟಚ್ ಮಾಡಬೇಡ ಅಂತಿರೋ ಹುಡುಗಿ

Webdunia
ಭಾನುವಾರ, 26 ಜನವರಿ 2020 (22:23 IST)
ಪ್ರಶ್ನೆ: ಸರ್, ನಾನು ಯುವತಿಯೊಬ್ಬಳನ್ನು ತುಂಬಾ ಗಾಢವಾಗಿ ಪ್ರೀತಿ ಮಾಡುತ್ತಿರುವೆ. ನಾವು ಹಲವು ಬಾರಿ ರೋಮ್ಯಾನ್ಸ್ ಮಾಡಿದ್ದೇವೆ.

ಆದರೆ ಈಚೆಗೆ ಅವಳು ನಿನಗೆ ಏನು ಬೇಕಾದರೂ ಮಾಡಿಕೋ ಆದರೆ ಗುಪ್ತಾಂಗ ಮಾತ್ರ ಟಚ್ ಮಾಡಬೇಡ ಅಂತಿದ್ದಾಳೆ. ಇದರಿಂದಾಗಿ ನಾನು ತುಂಬಾ ಡಿಪ್ರೆಸ್ ಆಗಿರುವೆ. ಅವಳೊಂದಿಗೆ ಜಗಳ ತೆಗೆದುಕೊಂಡು ವಾಪಸ್ ಬಂದಿರುವೆ. ಈಗ ಅವಳು ದೂರವಾಗುತ್ತಿದ್ದಾಳೆ. ಸಲಹೆ ತಿಳಿಸಿ.

ಉತ್ತರ: ನೀವು ನಿಜವಾಗಿ ಪ್ರೀತಿ ಮಾಡುತ್ತಿದ್ದಲ್ಲಿ ಹೀಗೆ ಚಿಂತಿಸೋದ್ರಲ್ಲಿ ಪ್ರಯೋಜನವಿಲ್ಲ. ಆ ಯುವತಿ ಹೀಗೆ ಮಾಡಿದ್ದರಲ್ಲಿ ತಪ್ಪು ಕಾಣುತ್ತಿಲ್ಲ. ಏಕೆಂದರೆ ಹರೆಯದಲ್ಲಿ ಮಾಡಿದ ತಪ್ಪಿಗೆ ಗರ್ಭ ಧರಿಸಿ ಮದುವೆಗೂ ಮೊದಲೇ ತೊಂದರೆ ಪಡುವುದು ಆಕೆಗೆ ಮಾತ್ರವಲ್ಲ, ಬಹುತೇಕ ವಿವೇಕವುಳ್ಳವರಿಗೆ ಇಷ್ಟ ಇರುವುದಿಲ್ಲ. ಪ್ರೀತಿ ಮಾಡುವುದು ದೊಡ್ಡದಲ್ಲ.

ಅದನ್ನು ಕೇವಲ ಕಾಮಕ್ಕಾಗಿ ಮಾತ್ರ ಪರಿಗಣಿಸಬೇಡಿ. ಒಳ್ಳೆಯ ಮನಸ್ಸಿನಿಂದ ಪ್ರೀತಿ ಮಾಡಿ ಮೊದಲು ಆಕೆಯನ್ನು ಮದುವೆಯಾಗಿ. ಆ ಬಳಿಕ ಆ ಯುವತಿ ನಿಮ್ಮ ಜತೆ ಸುಖವಾಗಿರುತ್ತಾಳೆ.






ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲೋ ಶುಗರ್ ಇದ್ದಾಗ ಚಾಕಲೇಟ್ ಸೇವಿಸಬಹುದೇ

ಹೆಚ್ಚುತ್ತಿರುವ ಬಿಸಿಲ ಬೇಗೆ, ಆರೋಗ್ಯದ ಮೇಲಿರಲಿ ಹೆಚ್ಚಿನ ಕಾಳಜಿ

ಮುಖದಲ್ಲಿ ಮೊಡವೆ ಬರಬಾರದು ಎಂದಿದ್ದರೆ ಇಂಥಾ ಆಹಾರ ಸೇವಿಸಬೇಡಿ video

ಈ ಸಮಸ್ಯೆ ಇರುವವರು ರಾತ್ರಿ ಹೊತ್ತು ಬಾಳೆಹಣ್ಣು ಸೇವಿಸಬಾರದು video

ಮಕ್ಕಳು ಚಾಕಲೇಟ್ ತಿಂದ ತಕ್ಷಣ ನೀರು ಕುಡಿಯಬಹುದೇ ಇಲ್ಲಿದೆ ಟಿಪ್ಸ್ video

ಮುಂದಿನ ಸುದ್ದಿ