Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಹುಡುಗಿ ಲೈಂಗಿಕ ಕ್ರಿಯೆಗೆ ಉದ್ರೇಕಗೊಂಡಿದ್ದಾಳೆ ಅಂತ ತಿಳಿಯೋದು ಹೇಗೆ?
Webdunia
ಶುಕ್ರವಾರ, 17 ಜನವರಿ 2020 (14:36 IST)
ಸಮಸ್ಯೆ
:
ಮದುವೆ
ಯಾಗಿ
ಹತ್ತು
ತಿಂಗಳಾಗಿದೆ
.
ಇಷ್ಟು
ದಿನಗಳಾದರೂ
ನಮಗಿಬ್ಬರಿಗೂ
ಚೆನ್ನಾಗಿ
ಸಂಭೋಗಿಸಲಾಗಿಲ್ಲ
.
ಸಂಭೋಗ
ಕ್ರಿಯೆ
ನಡೆಸುವಾಗ
ದೊಪ್ಪನೆ
ಮಲಗುತ್ತಾ
,
ಆಯ್ತಾ
ಆಯ್ತಾ
ಅಂತ
ಹೆಂಡತಿ
ಕೇಳುತ್ತಾಳೆ
.
ಯಾವಾಗಲೂ
ನನಗೆ
ಪ್ರತಿಸ್ಪಂದಿಸುವುದಿಲ್ಲ
.
ಸಂಭೋಗ
ನಡೆಸುವಾಗ
ನೋವಾಗುತ್ತದೆ
ಎಂದು
ಕೂಗುತ್ತಾಳೆ
.
ರಾತ್ರಿಯಾಗುತ್ತಿದ್ದಂತೆ
ಒಂತರಾ
ನಡುಗಿದಂತೆ
ವರ್ತಿಸುತ್ತಾಳೆ
.
ಮದುವೆಯಾಗಿ
ಇಷ್ಟು
ದಿನಗಳಾದರೂ
ಒಮ್ಮೆಯೂ
ಸುಖಸಿಗಲಿಲ್ಲ
.
ಅನಿವಾರ್ಯವಾಗಿ
ಹಸ್ತಮೈಥುನ
ಮಾಡಿಕೊಂಡು
ಮಲಗುತ್ತೇನೆ
.
ಇದಕ್ಕೆ
ಚಿಕಿತ್ಸೆ
ಇದೆಯೇ
?
ಸಲಹೆ
:
ನಿಮ್ಮ
ಪತ್ನಿ
ಸಂಪ್ರದಾಯಸ್ಥ
ಮನೆತನದಿಂದ
ಬಂದಿದ್ದರೆ
ಸ್ಪಷ್ಟವಾದ
ಲೈಂಗಿಕತೆಯ
ನವಿರು
ಅನುಭವ
ಹಿತವಾಗುವುದಿಲ್ಲ
.
ಈ
ವೇಳೆ
ಆಕೆಯನ್ನು
ಮುನ್ನಲಿವಿನ
ಮೂಲಕ
ಉದ್ರೇಕಗೊಳಿಸಿದಾಗ
ಆಕೆ
ತನ್ನಷ್ಟಕ್ಕೇ
ಉದ್ರೇಕಗೊಂಡು
ಆಸಕ್ತಿಯಿಂದ
ಮಿಲನದಲ್ಲಿ
ಪಾಲ್ಗೊಳ್ಳುತ್ತಾಳೆ
.
ಸ್ತ್ರೀಯು
ಉದ್ರೇಕಗೊಂಡಿದ್ದಾಳೋ
ಇಲ್ಲವೋ
ಎಂದು
ಅರಿಯುವುದು
ಕಷ್ಟ
.
ಸ್ವತಃ
ಅಕೆಗೇ
ಇದು
ಅರಿವಿಗೆ
ಬಾರದಿರಬಹುದು
.
ಯಾಕೆಂದರೆ
ಉದ್ರೇಕಗೊಳ್ಳದೆಯೂ
ಆಕೆ
ಸಂಭೋಗ
ಕ್ರಿಯೆಯಲ್ಲಿ
ಭಾಗವಹಿಸಬಹುದು
.
ಅದರೆ
ಭಾವಪ್ರಾಪ್ತಿಗೆ
ಆಕೆ
ಉದ್ರೇಕಗೊಳ್ಳುವುದು
ಅತೀ
ಮುಖ್ಯ
.
ಗುಪ್ತಾಂಗದೊಳಗಿನ
ಸ್ರಾವ
ಆಕೆ
ಉದ್ರೇಕಗೊಂಡಿದ್ದಾಳೆ
ಎಂಬುದನ್ನು
ಸೂಚಿಸುತ್ತದೆ
.
ಮುನ್ನಲಿವಿನಲ್ಲಿ
ಪಾಲ್ಗೊಂಡು
ಆಕೆ
ಉದ್ರೇಕಗೊಂಡಾಗ
ಆಕೆಯ
ಗುಪ್ತಾಂಗದಲ್ಲಿ
ಸ್ರಾವ
ಉಂಟಾಗಿ
ಕೂಡುವಿಕೆ
ಚೆನ್ನಾಗಿ
ನಡೆಯುತ್ತದೆ
.
ಭಾವಪ್ರಾಪ್ತಿಯ
ತೊಂದರೆಗಳು
ಪುರುಷರಿಗಿಂತಲೂ
ಸ್ತ್ರೀಯರಲ್ಲಿ
ಹಲವು
ಪಟ್ಟು
ಜಾಸ್ತಿ
.
ಸಂಭೋಗ
ಕ್ರಿಯೆಯಲ್ಲಿ
ಪುರುಷ
ಸ್ಖಲಿಸಿದರೂ
ಸ್ತ್ರೀ
ಭಾವ
ಪ್ರಾಪ್ತಿಯನ್ನು
ಪಡೆಯಲಾರಳು
.
ಅವಳಿಗೆ
ಸಂಭೋಗನಂತರದ
ಸಲ್ಲಾಪ
ಬೇಕಾಗುತ್ತದೆ
.
ಭಗಾಂಕುರದ
ತೀಡುವಿಕೆ
ಅಥವಾ
ಮುಖ
ಮೈಥುನದ
ಅವಶ್ಯಕತೆಯಿರುತ್ತದೆ
.
ಅದುದರಿಂದ
ಪುರುಷರು
ಸ್ಖಲಿಸಿದ
ಕೂಡಲೇ
ಪಕ್ಕಕ್ಕೆ
ತಿರುಗಿ
ಮಲಗಬಾರದು
ಸ್ಪರ್ಶವನ್ನು
ಮುಂದುವರಿಸಬೇಕು
.
ಸ್ತ್ರೀ
ಉದ್ರೇಕಗೊಂಡು
ಭಾವ
ಪ್ರಾಪ್ತಿಯ
ಮಟ್ಟಕ್ಕೆ
ಹೋಗದಿದ್ದರೆ
ಸ್ತ್ರೀಗೆ
ತುಂಬಾ
ಯಾತನೆಯಾಗುತ್ತದೆ
.
ಗುಪ್ತಾಂಗ ಉರಿತ
,
ದೇಹದ
ಉರಿ
,
ಆತಂಕ
,
ಕೋಪ
ಎಲ್ಲವೂ
ಸಾಧ್ಯ
.
ಕೆಲವೊಮ್ಮೆ
ಇದಕ್ಕೆ
ಇತರ
ದೈಹಿಕ
ಮತ್ತು
ಮಾನಸಿಕ
ಕಾರಣಗಳೂ
ಇರುವ
ಸಾಧ್ಯತೆಯಿದೆ
.
ಅದರೆ
ಮೇಲಿನ
ಎಲ್ಲಾ
ತೊಂದರೆಗಳಿಗೆ
ಚಿಕಿತ್ಸೆಯಿದೆ
ಎಂಬುದನ್ನು
ತಿಳಿದಿರಬೇಕು
.
ನೀವು
ನಿಮ್ಮ
ಹೆಂಡತಿಯನ್ನು
ಲೈಂಗಿಕ
ತಜ್ಞರಲ್ಲಿ
ಕರೆದೊಯ್ಯುವುದು
ಮುಖ್ಯ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಕ್ಲೈಮ್ಯಾಕ್ಸ್ ನಲ್ಲಿ ನಿಮಗೆ ಸ್ಖಲನ ಸುಖ ಹೆಚ್ಚು ಸಿಗಬೇಕಾ?
ಹೆಣ್ಣಿನ ಗುಪ್ತಾಂಗದಿಂದ ವೀರ್ಯ ಹೊರಬರೋದು ಹೇಗೆ ಗೊತ್ತಾ?
ಫ್ರೈಡ್ ಚಿಕನ್ ತಿಂದರೆ ಲೈಂಗಿಕ ಶಕ್ತಿ ಕಡಿಮೆ ಆಗುತ್ತಾ?
ವೀರ್ಯದ ಬಗ್ಗೆ ಹುಡುಗಿಯರಿಗೆ ಕಾಡುವ ತಪ್ಪು ಕಲ್ಪನೆ
ಬಾಯ್ ಫ್ರೆಂಡ್ ಗೆ ಕೈ ಕೊಟ್ಟು ಅರೆಂಜ್ ಮ್ಯಾರೇಜ್ ಗೆ ಮುಂದಾದ ಹುಡುಗಿಗೆ ಹೀಗಾ ಆಗೋದು
ಓದಲೇಬೇಕು
ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್
ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ
ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ
ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?
ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ
ಎಲ್ಲವನ್ನೂ ನೋಡು
ತಾಜಾ
ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ
ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು
ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್
ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ
ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ
ಮುಂದಿನ ಸುದ್ದಿ
ಕ್ಲೈಮ್ಯಾಕ್ಸ್ ನಲ್ಲಿ ನಿಮಗೆ ಸ್ಖಲನ ಸುಖ ಹೆಚ್ಚು ಸಿಗಬೇಕಾ?