Publish Date: Mon, 13 Jan 2020 (15:31 IST)
Updated Date: Mon, 13 Jan 2020 (15:32 IST)
ಪ್ರಶ್ನೆ : ನಾನು 26 ವರ್ಷದ ಯುವತಿ. ಮದುವೆಯಾಗಿ ಒಂದು ತಿಂಗಳು ಕಳೆದಿದೆ. ನನಗೆ ಲೈಂಗಿಕ ಕ್ರಿಯೆ ಎಂದರೆ ಭಯವಾಗುತ್ತಿದೆ.
ಲೈಂಗಿಕ ಕ್ರಿಯೆ ನಡೆಸುವ ವೇಳೆ ಪತಿ ತುಂಬಾ ಭಾವೋದ್ರಿಕ್ತಗೊಳ್ಳುತ್ತಾರೆ. ಏನು ಮಾಡಲಿ ? ಪರಿಹಾರ ಇದ್ದರೆ ತಿಳಿಸಿ.
ಉತ್ತರ: ಆರಂಭದಲ್ಲಿ ಸಂಕೋಚ, ನಾಚಿಕೆ ಹಾಗೂ ಲೈಂಗಿಕ ಅರಿವು ಕಡಿಮೆ ಪ್ರಮಾಣದಲ್ಲಿರುತ್ತದೆ. ಹೀಗಾಗಿ ನಿಮ್ಮ ಗಂಡನಿಗೆ ಸೂಕ್ಷ್ಮವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಹೇಳಿ. ನಿಮ್ಮ ಭಯವನ್ನು ದೂರ ಮಾಡಲು ಯತ್ನಿಸಿಕೊಳ್ಳಿ.
ಶಿಶು ಹೊರಬರುವಂತಾಗಲು ಯೋನಿ ದ್ವಾರ ವಿಕಸನಗೊಳ್ಳಬೇಕು. ಹೀಗಾಗಿ ಸಂಭೋಗಗಿಂತ ಮುಂಚೆ Xylocaine gel 2% ನ್ನು ಯೋನಿಯೊಳಗೆ ಮತ್ತು ಸುತ್ತ ಬಳಸಿ 15 ನಿಮಿಷ ಕಾಯಿರಿ. ಆ ಬಳಿಕ ರತಿಸುಖ ಪಡೆಯಲು ಮುಂದುವರಿಯಿರಿ.