ಅವಳನ್ನು ವರ್ಷಗಟ್ಟಲೇ ಸಂಪೂರ್ಣವಾಗಿ ಅನುಭವಿಸಿದ ಹುಡುಗರು ಕೊನೆಗೆ ಮಾಡಿದ್ದೇನು?

Webdunia
ಗುರುವಾರ, 26 ಡಿಸೆಂಬರ್ 2019 (15:33 IST)
ಪ್ರಶ್ನೆ: ನನ್ ಮದುವೆಗೂ ಮೊದಲು ಒಬ್ಬನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದೆ. ಮೂರು ವರ್ಷ ಲೈಂಗಿಕ ಕ್ರಿಯೆ ನಡೆಸಿದ್ದೆ. ಆದರೆ ಅವನು ಬೇರೆ ಹುಡುಗಿಯನ್ನು ಮದುವೆಯಾದ. ಆ ಬಳಿಕ ನಾನು ಮತ್ತೊಬ್ಬ ಹುಡುಗನನ್ನು ಪ್ರೀತಿ ಮಾಡಿದೆ. ಇವನೊಂದಿಗೆ ಎರಡು ವರ್ಷ ಸಂಭೋಗ ಮಾಡಿದೆ. ಅವನೂ ಬೇರೆ ಹುಡುಗಿಯನ್ನು ಓಡಿಸಿಕೊಂಡು ಹೋದ.

ಮೂರನೇ ಹುಡುಗನು ವರ್ಷದವರೆಗೆ ನನ್ನನ್ನು ಚೆನ್ನಾಗಿ ಅನುಭವಿಸಿ ಕೈ ಕೊಟ್ಟ. ಈಗ ನಾಲ್ಕನೇ ಹುಡುಗ ನನ್ನ ಪ್ರೀತಿ ಮಾಡೋದಾಗಿ ಹೇಳ್ತಿದ್ದಾನೆ. ನಾನು ಯಾರ ಜೊತೆ ಮಲಗಿದ್ದರೂ ನಿರೋಧ್ ಬಳಸುವಂತೆ ಹೇಳಿಲ್ಲ. ಈಗ ನಾನೇನು ಮಾಡಲಿ?

ಉತ್ತರ: ನೀವು ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಿ. ಮಾನಸಿಕ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.

ಒಂದು, ಎರಡು, ಮೂರು ಅಂತ ನಿಮಗೆ ಹತ್ತಿರವಾದ ಹುಡುಗರಿಗೆ ನೀವು ಮೈಯನ್ನು ದಾನವಾಗಿ ನೀಡಿದ್ದು ತಪ್ಪು. ಈಗಲಾದರೂ ಎಚ್ಚೆತ್ತುಕೊಂಡು ಮದುವೆ ಮೊದಲು ಮಾಡಿಕೊಳ್ಳಿ. ಆ ಬಳಿಕವೇ ಮುಂದಿನ ಕೆಲಸಕ್ಕೆ ಮುಂದಾಗಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನದಲ್ಲಿ ಒಂದು ಬಾರಿ ಎಬಿಸಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಬೆಳಿಗ್ಗೆ ತಡವಾಗಿ ಏಳುವುದು ಎಷ್ಟು ಅಪಾಯಕಾರಿ ಗೊತ್ತಾ

ಗರ್ಭಿಣಿಯರು ಎಡಭಾಗಕ್ಕೆ ಹೊರಳಿ ಮಲಗುವುದರಿಂದ ಎಷ್ಟು ಉಪಯೋಗಿವಿದೆ ಗೊತ್ತಾ

ಬೇಸಿಗೆಯಲ್ಲಿ ಯಾವ ತರಕಾರಿಗಳು ಆರೋಗ್ಯಕ್ಕೆ ಬೆಸ್ಟ್ ಗೊತ್ತಾ

ನವಜಾತ ಶಿಶು ತುಂಬಾ ಹೊತ್ತು ನಿದ್ರಿಸಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ