ಮೈಥುನ ಮಾಡಿಕೊಂಡರೆ ಗುಪ್ತಾಂಗ ಉದ್ದ ಬೆಳೆಯುತ್ತಾ?

Webdunia
ಗುರುವಾರ, 12 ಡಿಸೆಂಬರ್ 2019 (14:48 IST)
ಪ್ರಶ್ನೆ : ಸರ್, ನನಗೆ ಈಗ 28 ವರ್ಷಗಳು. ಇನ್ನೂ ಮದುವೆ ಆಗಿಲ್ಲ ಹಸ್ತಮೈಥುನ ಮಾಡಿಕೊಳ್ಳುವುದರಿಂದ ಗುಪ್ತಾಂಗವನ್ನು ನಿತ್ಯವೂ ಕೈಯಲ್ಲಿ ಹಿಡಿದುಕೊಂಡು ಹಿಂದೆ ಮುಂದೆ ಅಲ್ಲಾಡಿಸಬೇಕಾಗುತ್ತದೆ
 

ನಿತ್ಯವೂ ಮೂರ್ನಾಲ್ಕು ಸಲ ಹಸ್ತಮೈಥುನವನ್ನು ಚೆನ್ನಾಗಿ ಮಾಡಿಕೊಳ್ಳುತ್ತಿರುವೆ. ಗುಪ್ತಾಂಗವನ್ನು ಮುಂದೆ ಎಳೆಯುವುದರಿಂದ ಶಿಶ್ನ ಉದ್ದವಾಗುತ್ತಾ?

ಉತ್ತರ: ನೀವು ಮಾಡಿಕೊಳ್ಳುತ್ತಿರುವ  ಹಸ್ತ ಮೈಥುನದಿಂದ ಯಾವುದೇ ಅಡ್ಡಪರಿಣಾಮ ಆಗೋದಿಲ್ಲ. ಗುಪ್ತಾಂಗ ಕೈಯಲ್ಲಿ ಹಿಡಿದು ಮೈಥುನ ಮಾಡಿಕೊಳ್ಳೋದರಿಂದ ಗುಪ್ತಾಂಗ ಉದ್ದ ಆಗೋದಿಲ್ಲ. ಹಸ್ತ ಮೈಥುನದಿಂದ ಗುಪ್ತಾಂಗ ಉದ್ದ, ಅಗಲ ಆಗುತ್ತದೆ ಅನ್ನೋದು ಭ್ರಮೆ ಮಾತ್ರ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮುಂದಿನ ಸುದ್ದಿ