Publish Date: Thu, 05 Dec 2019 (18:18 IST)
Updated Date: Thu, 05 Dec 2019 (18:19 IST)
ಪ್ರಶ್ನೆ: ನಾನು ಇತ್ತೀಚೆಗೆ ಪರಿಚಯ ಇರೋ ಆಂಟಿಯೊಬ್ಬರ ಗಂಡನೊಂದಿಗೆ ಸಂಬಂಧ ಬೆಳೆಸಿದ್ದೆ. ಅವರು ಅದ್ಭುತವಾದ ಆನಂದ, ಸುಖ ನೀಡಿದ್ದಾರೆ. ಅವರಿಂದ ನನಗೆ ಇನ್ನು ಹೆಚ್ಚು ಸುಖ ಬೇಕು ಅಂತ ಅನಿಸುತ್ತಿದೆ. ಸುಖ, ಆನಂದ ಹೊಂದುವ ಎಲ್ಲ ರೀತಿಗಳನ್ನು, ಭಂಗಿಗಳ ಬಗ್ಗೆ ತಿಳಿದುಕೊಂಡೆ. ಆದರೆ ಈಗ ನನ್ನ ಪತಿ ಅವರಂತೆ ನನಗೆ ಸುಖ ನೀಡುತ್ತಿಲ್ಲ.
ಉತ್ತರ: ಲೈಂಗಿಕತೆ ಹಾಗೂ ವಿವಿಧ ಭಂಗಿಗಳು ಕುರಿತು ಅಲ್ಲದೇ ನಿಮಗೆ ಯಾವ ಭಂಗಿ ಅಥವಾ ರೀತಿಯ ಸುಖ ಬೇಕು ಅನ್ನೋದನ್ನು ಗಂಡನಿಗೆ ಹೇಳಿ ಪಡೆದುಕೊಳ್ಳಿ. ಆತನಿಗೆ ಹೇಗೆ ಹೇಳಬೇಕೆಂದರೆ ವಿಡಿಯೋ ಅಥವಾ ಫೋಟೊಗಳನ್ನು ತೋರಿಸಿ ಸುಖ ಪಡೆದುಕೊಳ್ಳಿ.