ಸಂಗಾತಿ ಇಲ್ಲದವರ ಕಾಮತೃಷೆಯನ್ನು ನೀಗಿಸಲು ಹಸ್ತ ಮೈಥುನ ಮಾಡಿಕೊಳ್ಳುತ್ತಾರೆ. ಆದರೆ ಮಿತವಾಗಿ ಹಸ್ತಮಮೈಥುನ ಮಾಡಿಕೊಂಡರೆ ಉತ್ತಮ.
ಆದರೆ ಅತಿಯಾದರೆ ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಔಷಧಿಗಳನ್ನು ಸೇವಿಸದೆ ಈ ಅತಿಯಾದ ಹಸ್ತ ಮೈಥುನ ಚಟದಿಂದ ಹೊರಬರುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
* ಹಸ್ತ ಮೈಥುನ ಚಟದಿಂದ ಹೊರಬರುವುದು ಪ್ರತಿನಿತ್ಯ ವ್ಯಾಯಾಮ ಮಾಡಿ.
* ನಿಮ್ಮ ಮನೋಬಲವು ಬಲಿಷ್ಠವಾಗಿದ್ದರೆ ಈ ಸಮಸ್ಯೆಯಿಂದ ಹೊರಬರಬಹುದು.
* ಹೆಚ್ಚಿನ ಸಮಯವನ್ನು ನಿಮ್ಮ ಗೆಳೆಯರ ಜೊತೆ ಅಥವಾ ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ.
* ಒತ್ತಡವನ್ನು ಕಡಿಮೆಮಾಡಿಕೊಳ್ಳಿ.
* ಲೈಂಗಿಕ ಕ್ರಿಯೆಗೆ ಉತ್ತೇಜನ ನೀಡುವಂತಹ ಆಹಾರಗಳಿಂದ ದೂರವಿರಿ.
* ಲೈಂಗಿಕ ಕ್ರಿಯೆಗೆ ಪ್ರೋತ್ಸಾಹಿಸುವ ನೀಲಿಚಿತ್ರಗಳನ್ನು ನೋಡುವ ಚಟವನ್ನು ದೂರಮಾಡಿದರೆ ಹಸ್ತ ಮೈಥುನ ಚಟದಿಂದ ಹೊರಬರುವುದು.