ಮದುವೆಯಾದಾಗಿನಿಂದ ನನ್ನ ಹೆಂಡತಿಗೆ ಹೀಗೆ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ

Webdunia
ಶುಕ್ರವಾರ, 28 ಫೆಬ್ರವರಿ 2020 (06:58 IST)
ಬೆಂಗಳೂರು : ನಾನು 30 ವರ್ಷದ ವ್ಯಕ್ತಿ. ನಾನು 6 ತಿಂಗಳ ಹಿಂದೆ ಮದುವೆಯಾಗಿದ್ದೆ. ಆದರೆ ನನ್ನ ಹೆಂಡತಿಯೊಂದಿಗೆ ನನಗೆ ಸರಿಯಾದ ಸಂಭೋಗ ನಡೆಸಲು ಆಗಲಿಲ್ಲ. ನನ್ನ ಹೆಂಡತಿಯನ್ನು ಭೇದಿಸಲು ನನಗೆ ಸಾಧ್ಯವಾಗುತ್ತಿಲ್ಲ. ಸಂಭೋಗದ ವೇಳೆ ಮುಂದೊಗಲು ಹಿಂತೆಗೆದುಕೊಳ್ಳುತ್ತದೆಯೇ?  ಸಂಭೋಗದಲ್ಲಿ ಯಶಸ್ವಿಯಾಗಲು ಸೂಕ್ತ ತಂತ್ರಗಳನ್ನು ಅಥವಾ ಸ್ಥಾನಗಳನ್ನು ಸೂಚಿಸಬಹುದೇ?

ಉತ್ತರ :  ಹೆಚ್ಚು ಪೋರ್ ಪ್ಲೇನಲ್ಲಿ ತೊಡಗಿಸಿಕೊಳ್ಳಿ. ಮತ್ತು ನೀವಿಬ್ಬರು ಸಾಕಷ್ಟು ನಯವಾಗಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಸೂಕ್ತವಾದ ಲೂಬ್ರಿಕಂಟ್ ನ್ನು ಆಯ್ಕೆ ಮಾಡಬಹುದು. ನೀವು ನೋವು ಅನುಭವಿಸುತ್ತಿದ್ದರೆ ಸಂಭೋಗಕ್ಕೂ 20 ನಿಮಿಷಗಳ ಮೊದಲು ಲೋಕ್ಸ್  2% ಜೆಲ್ ನ್ನು ಅನ್ವಯಿಸಬಹುದು. ಮುಂದೊಗಲು ಸಾಮಾನ್ಯವಾಗಿ ಅದರ ಮೂಲಕ್ಕೆ ಹಿಂತೆಗೆದುಕೊಳ್ಳುತ್ತದೆ. ತಂತ್ರ ಮತ್ತು ಸ್ಥಾನಗಳ ಬಗ್ಗೆ ತಿಳಿದುಕೊಳ್ಳಲು ನೀವು ಲೈಂಗಿಕ ತಜ್ಞರನ್ನು ಭೇಟಿ ಮಾಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಕ್ತದಲ್ಲಿ ಇಎಸ್ಆರ್ ಅಂಶ ಹೆಚ್ಚಾದ್ರೆ ಏನು ಸಮಸ್ಯೆಯಾಗುತ್ತದೆ, ಪರಿಹಾರವೇನು

ಏರುತ್ತಲಿರುವ ಬಿಸಿಲ ತಾಪ: ಚರ್ಮದ ಆರೈಕೆ ಬಗ್ಗೆ ಇರಲಿ ಹೆಚ್ಚಿನ ಕಾಳಜಿ

ಬಿಸಿಲ ತಾಪಕ್ಕೆ ಬಾಯಾರಿಕೆ ಆಗದಿದ್ದರು ನೀವು ಇಷ್ಟು ನೀರು ಕುಡಿಯಲೇಬೇಕು

ದೇಹದಲ್ಲಿ ಬಿಳಿ ರಕ್ತ ಕಣ ಮತ್ತು ಕೆಂಪು ರಕ್ತ ಕಣ ಸಮತೋಲನದಲ್ಲಿರಲು ಏನು ಮಾಡಬೇಕು

ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು

ಮುಂದಿನ ಸುದ್ದಿ