Publish Date: Fri, 28 Feb 2020 (06:58 IST)
Updated Date: Fri, 28 Feb 2020 (06:59 IST)
ಬೆಂಗಳೂರು : ನಾನು 30 ವರ್ಷದ ವ್ಯಕ್ತಿ. ನಾನು 6 ತಿಂಗಳ ಹಿಂದೆ ಮದುವೆಯಾಗಿದ್ದೆ. ಆದರೆ ನನ್ನ ಹೆಂಡತಿಯೊಂದಿಗೆ ನನಗೆ ಸರಿಯಾದ ಸಂಭೋಗ ನಡೆಸಲು ಆಗಲಿಲ್ಲ. ನನ್ನ ಹೆಂಡತಿಯನ್ನು ಭೇದಿಸಲು ನನಗೆ ಸಾಧ್ಯವಾಗುತ್ತಿಲ್ಲ. ಸಂಭೋಗದ ವೇಳೆ ಮುಂದೊಗಲು ಹಿಂತೆಗೆದುಕೊಳ್ಳುತ್ತದೆಯೇ? ಸಂಭೋಗದಲ್ಲಿ ಯಶಸ್ವಿಯಾಗಲು ಸೂಕ್ತ ತಂತ್ರಗಳನ್ನು ಅಥವಾ ಸ್ಥಾನಗಳನ್ನು ಸೂಚಿಸಬಹುದೇ?
ಉತ್ತರ : ಹೆಚ್ಚು ಪೋರ್ ಪ್ಲೇನಲ್ಲಿ ತೊಡಗಿಸಿಕೊಳ್ಳಿ. ಮತ್ತು ನೀವಿಬ್ಬರು ಸಾಕಷ್ಟು ನಯವಾಗಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಸೂಕ್ತವಾದ ಲೂಬ್ರಿಕಂಟ್ ನ್ನು ಆಯ್ಕೆ ಮಾಡಬಹುದು. ನೀವು ನೋವು ಅನುಭವಿಸುತ್ತಿದ್ದರೆ ಸಂಭೋಗಕ್ಕೂ 20 ನಿಮಿಷಗಳ ಮೊದಲು ಲೋಕ್ಸ್ 2% ಜೆಲ್ ನ್ನು ಅನ್ವಯಿಸಬಹುದು. ಮುಂದೊಗಲು ಸಾಮಾನ್ಯವಾಗಿ ಅದರ ಮೂಲಕ್ಕೆ ಹಿಂತೆಗೆದುಕೊಳ್ಳುತ್ತದೆ. ತಂತ್ರ ಮತ್ತು ಸ್ಥಾನಗಳ ಬಗ್ಗೆ ತಿಳಿದುಕೊಳ್ಳಲು ನೀವು ಲೈಂಗಿಕ ತಜ್ಞರನ್ನು ಭೇಟಿ ಮಾಡಿ.