ಬೆಂಗಳೂರು : ಪ್ರಶ್ನೆ : ನಾನು 24 ವರ್ಷದ ಮಹಿಳೆ. ನಾನು ಇತ್ತೀಚೆಗೆ ಗೆಳೆಯನೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೇನೆ. ನಾವು ಕಾಂಡೋಮ್ ಬಳಸಿದ್ದೇವೆ. ಆದರೆ ಸಂಭೋಗದ ನಂತರ ನನ್ನ ಯೋನಿಯು ಸೇಬಿನಂತೆ ಕೆಂಪಾಯಿತು. ಇದು ಸಾಮಾನ್ಯವೇ?
ಉತ್ತರ : ಇಲ್ಲ ಇದು ಸಾಮಾನ್ಯವಲ್ಲ. ಲ್ಯಾಟೆಕ್ಸ್ ನಿಂದಾಗಿ ಇದು ಅಲರ್ಜಿಯಾಗಿರಬಹುದು. ಲ್ಯಾಟೆಕ್ಸ್ ಅಲ್ಲದ ಕಾಂಡೋಮಗಳು ಯಾವುದೆಂದು ತಿಳಿಯಲು ನೀವು ರಾಸಾಯನಶಾಸ್ತ್ರಜ್ಞರನ್ನು ಭೇಟಿ ಮಾಡಿ.