Publish Date: Thu, 05 Dec 2019 (06:07 IST)
Updated Date: Thu, 05 Dec 2019 (06:09 IST)
ಬೆಂಗಳೂರು : ಪ್ರಶ್ನೆ : ನನಗೆ 18 ವರ್ಷ. ನಾನು ಸರಿಯಾದ ನಿಮಿರುವಿಕೆಯನ್ನು ಪಡೆಯುತ್ತೇನೆ. ಮತ್ತು ಆರೋಗ್ಯಕರ ಲೈಂಗಿಕ ಜೀವನವನ್ನು ಹೊಂದಿದ್ದೇನೆ. ಆದರೆ ಪ್ರತಿಬಾರಿ ನನ್ನ ಗೆಳೆತಿಯ ಯೋನಿಯೊಳಗೆ ನನ್ನ ಶಿಶ್ನವು ಪ್ರವೇಶಿಸಿದಾಗ ಅದು ಒಂದು ಅಥವಾ ಎರಡು ಹೊಡೆತಗಳಲ್ಲಿಯೇ ಹೊರಗೆ ಬರುತ್ತದೆ. ನಾವು ಮದುವೆಯಾದ ಮೇಲೆ ಇದು ಸಮಸ್ಯೆಯಾಗುತ್ತದೆ ಎಂದು ಗೆಳತಿ ಹೇಳುತ್ತಾಳೆ. ದಯವಿಟ್ಟು ಇದಕ್ಕೆ ಸಲಹೆ ನೀಡಿ.
ಉತ್ತರ : ಈ ತರಹದ ಸಮಸ್ಯೆ ಕೆಲವರಲ್ಲಿ ಕಂಡುಬರುತ್ತದೆ. ಕೆಗೆಲ್ ವ್ಯಾಯಮಗಳನ್ನು ಪ್ರಾರಂಭಿಸಿ, ಇದರಿಂದ ಉತ್ತಮ ನಿಯತ್ರಣವನ್ನು ಕಲಿಯಿರಿ. ಅಕಾಲಿಕ ಸ್ಖಲನದ ಬಗ್ಗೆ ಓದಿ ಮತ್ತು ಸ್ಟಾರ್ಟ್-ಸ್ಟಾಪ್ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಿ.