ಸಂಭೋಗದ ವೇಳೆ ಪತಿಯ ಈ ರೀತಿಯ ವರ್ತನೆ ನನಗೆ ಇಷ್ಟವಾಗುತ್ತಿಲ್ಲ

Webdunia
ಗುರುವಾರ, 5 ಡಿಸೆಂಬರ್ 2019 (06:05 IST)
ಬೆಂಗಳೂರು : ಪ್ರಶ್ನೆ : ನಾನು 40 ವರ್ಷದ ಮಹಿಳೆ. ನಾವು ಸಂಭೋಗಿಸಿದಾಗ ನನ್ನ ಪತಿ ತುಂಬಾ ಆಕ್ರಮಣಕಾರಿಯಾಗಿ ವರ್ತಿಸುತ್ತಾರೆ. ಈ ವೇಳೆ ಅವರು ನನ್ನ ದೇಹದಾದ್ಯಂತ ಗೀಚುತ್ತಾರೆ ಮತ್ತು ಕಚ್ಚುತ್ತಾರೆ. ಇದು ನನಗೆ ನೋವುಂಟು ಮಾಡುತ್ತಿದೆ ಎಂದು ಅವನಿಗೆ ಹಲವು ಬಾರಿ ಹೇಳಿದ್ದೇನೆ. ಆದರೂ ಅವನು ಕೇಳುತ್ತಿಲ್ಲ. ತನ್ನನ್ನು ತಾನು ನಿಯಂತ್ರಿಸಲು ಆಗುತ್ತಿಲ್ಲ ಎಂದು ಹೇಳುತ್ತಾನೆ, ಇದಕ್ಕೆ ನಾನು ಏನು ಮಾಡಲಿ?


 


ಉತ್ತರ : ಲೈಂಗಿಕ ನಡವಳಿಕೆ ಹಲವು ವಿಧಗಳಲ್ಲಿ ಪ್ರಕಟವಾಗುತ್ತದೆ. ಕೆಲವು ದಂಪತಿಗಳು ಆಕ್ರಮಣಕಾರಿ ಲೈಂಗಿಕತೆಯನ್ನು ಆನಂದಿಸುತ್ತಾರೆ. ಆದರೆ ಅದರಿಂದ ಇಬ್ಬರಿಗೂ ಹಾನಿಯಾಗುವುದಿಲ್ಲ. ಇದು ನಿಮ್ಮ ಇಚ್ಚೆಗೆ ವಿರುದ್ಧವಾಗಿದ್ದರೆ ಅದು ಖಂಡಿತವಾಗಿಯೂ ತಪ್ಪು. ನೀವು ಇದಕ್ಕೆ ಲೈಂಗಿಕ ತಜ್ಞರ ಸಲಹೆ ಪಡೆಯುವುದು ಉತ್ತಮ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಕ್ತದಲ್ಲಿ ಇಎಸ್ಆರ್ ಅಂಶ ಹೆಚ್ಚಾದ್ರೆ ಏನು ಸಮಸ್ಯೆಯಾಗುತ್ತದೆ, ಪರಿಹಾರವೇನು

ಏರುತ್ತಲಿರುವ ಬಿಸಿಲ ತಾಪ: ಚರ್ಮದ ಆರೈಕೆ ಬಗ್ಗೆ ಇರಲಿ ಹೆಚ್ಚಿನ ಕಾಳಜಿ

ಬಿಸಿಲ ತಾಪಕ್ಕೆ ಬಾಯಾರಿಕೆ ಆಗದಿದ್ದರು ನೀವು ಇಷ್ಟು ನೀರು ಕುಡಿಯಲೇಬೇಕು

ದೇಹದಲ್ಲಿ ಬಿಳಿ ರಕ್ತ ಕಣ ಮತ್ತು ಕೆಂಪು ರಕ್ತ ಕಣ ಸಮತೋಲನದಲ್ಲಿರಲು ಏನು ಮಾಡಬೇಕು

ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು

ಮುಂದಿನ ಸುದ್ದಿ