Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲೈಂಗಿಕ ಸಂಬಂಧದಿಂದ ನನ್ನ ದೇಹದಲ್ಲಿ ಈ ಬದಲಾವಣೆಯಾಗಿದೆ?

ಲೈಂಗಿಕ ಸಂಬಂಧದಿಂದ ನನ್ನ ದೇಹದಲ್ಲಿ ಈ ಬದಲಾವಣೆಯಾಗಿದೆ?
ಬೆಂಗಳೂರು , ಬುಧವಾರ, 20 ನವೆಂಬರ್ 2019 (06:07 IST)
ಬೆಂಗಳೂರು : ಪ್ರಶ್ನೆ : ನಾನು 28 ವರ್ಷದ ವಿವಾಹಿತ ಮಹಿಳೆ. ನನ್ನ ಗಂಡ ಮತ್ತು ನಾನು ಆರೋಗ್ಯಕರ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ಆದರೆ ಇತ್ತೀಚೆಗೆ ನನ್ನ ಸ್ತನ ಮತ್ತು ಸೊಂಟದ ತೂಕ ಹೆಚ್ಚಾಗುತ್ತಿದೆ. ಇದಕ್ಕೆ ಲೈಂಗಿಕತೆಯೇ ಕಾರಣವೇ?




ಉತ್ತರ : ನಮ್ಮ ತೂಕದ ಹೆಚ್ಚಳಕ್ಕೆ ಲೈಂಗಿಕತೆ ಕಾರಣವಲ್ಲ. ಇದಕ್ಕೆ ನಿಮ್ಮ ಆಹಾರವೇ ಕಾರಣ. ನೀವು ಒಮ್ಮೆ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ ನಿಮಗೆ ಯಾವುದಾದರೂ ಹಾರ್ಮೋನು ಸಮಸ್ಯೆ ಇದೆಯೇ ಎಂಬುದನ್ನು ಪರೀಕ್ಷಿಸಿ.


Share this Story:

Follow Webdunia kannada

ಮುಂದಿನ ಸುದ್ದಿ

ದೇಹದ ತೂಕ ಇಳಿಸಲು ಈ ಬೀಜ ನೆನೆಸಿದ ನೀರನ್ನು ಕುಡಿಯಿರಿ