ಬೆಂಗಳೂರು: ಅಡುಗೆ ಮನೆಯಲ್ಲಿ ಹೆಚ್ಚು ಕೊಳೆಯಾಗುವ ಭಾಗವೆಂದರೆ ಸಿಂಕ್. ಇದನ್ನು ಶುಚಿಯಾಗಿಟ್ಟುಕೊಳ್ಳಲು ಇಲ್ಲಿದೆ ಕೆಲವು ಟಿಪ್ಸ್.
ಬೇಕಿಂಗ್ ಸೋಡಾ ಮತ್ತು ಟೂತ್ ಪೇಸ್ಟ್ ನ ಮಿಶ್ರಣದಿಂದ ಸಿಂಕ್ ತೊಳೆದರೆ ಹೊಳೆಯುವಂತ ಲುಕ್ ಬರುತ್ತದೆ.
ನಿಂಬೆ ಹಣ್ಣಿನ ರಸವನ್ನು ಸಿಂಕ್‌ಗೆ ಹಾಕಿ ಸ್ವಲ್ಪ ಹೊತ್ತು ಬಿಡಿ. ನಂತರ ಒಂದು ಬ್ರಷ್ ನಿಂದ ಚೆನ್ನಾಗಿ ಉಜ್ಜಿ ಆಮೇಲೆ ತೊಳೆಯಿರಿ.
ಸ್ವಲ್ಪ ಉಪ್ಪು, ಬೇಕಿಂಗ್ ಸೋಡಾ ಮಿಶ್ರಣ ಮಾಡಿ ಸಿಂಕ್ ತೊಳೆದರೆ ಸಿಂಕ್ ಕ್ಲೀನ್ ಆಗುತ್ತದೆ.
ಹೀಗೆ ಮಾಡಿದರೆ ಸಿಂಕ್ ಹೊಳೆಯುತ್ತಿರುತ್ತದೆ. ಅಲ್ಲದೆ ಅಡುಗೆ ಮನೆಯ ಕೆಟ್ಟ ವಾಸನೆ ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ