Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬುಲೆಟ್ ನಿಂದ ರಕ್ಷಿಸಿಕೊಳ್ಳಲು ಸ್ತನಗಳ ಇಂಪ್ಲಾಂಟ್ ಸರ್ಜರಿ ಸಹಾಯಕವಂತೆ!

ಬುಲೆಟ್ ನಿಂದ ರಕ್ಷಿಸಿಕೊಳ್ಳಲು ಸ್ತನಗಳ ಇಂಪ್ಲಾಂಟ್ ಸರ್ಜರಿ ಸಹಾಯಕವಂತೆ!
NewDelhi , ಶನಿವಾರ, 15 ಜುಲೈ 2017 (09:33 IST)
ನವದೆಹಲಿ: ಹೆಚ್ಚಿನ ಸಿನಿಮಾ ನಟಿಯರು ಆಕರ್ಷಕವಾಗಿ ಕಾಣಿಸಿಕೊಳ್ಳಲು ತಮ್ಮ ಸ್ತನದ ಗಾತ್ರ ಹೆಚ್ಚಿಸುವ ಇಂಪ್ಲಾಂಟ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಅದೀಗ ಕಾಮನ್ ಆಗಿಬಿಟ್ಟಿದೆ. ಇಂತಹದ್ದೊಂದು ಸರ್ಜರಿ ಮಾಡಿಸಿಕೊಳ್ಳುವುದರಿಂದ ಲಾಭವಿದೆ ಎಂದರೆ ನೀವು ನಂಬಲೇಬೇಕು.


ತಜ್ಞರ  ಅಭಿಪ್ರಾಯದ ಪ್ರಕಾರ ಹೀಗೆ ಇಂಪ್ಲಾಂಟ್ ಸರ್ಜರಿ ಮಾಡಿಸಿಕೊಂಡವರಿಗೆ ಬುಲೆಟ್ ಗಾಯದಿಂದ ರಕ್ಷಿಸಿಕೊಳ್ಳುವುದು ಸುಲಭವಂತೆ. ಗನ್ ಶಾಟ್ ನಿಂದ ಬರುವ ಬುಲೆಟ್ ನಮ್ಮ ಎದೆ ಮೇಲೆ ತಾಗಿ ಬರುವ ಜೀವಾಪಾಯವನ್ನು ಇದು ಕಡಿಮೆ ಮಾಡುತ್ತದಂತೆ.

ವಿಚಿತ್ರ ಎನಿಸಿದರೂ ಸತ್ಯ ಎನ್ನುತ್ತಾರೆ ತಜ್ಞರು. ಸ್ತನ ಸರ್ಜರಿ ಮೂಲಕ ಸರಿಯಾದ ಗಾತ್ರ ಪಡೆಯುವವರು ಆ ಮೂಲಕ ತಮ್ಮ ಜೀವ ರಕ್ಷಿಸಿಕೊಳ್ಳುತ್ತಾರೆ ಎನ್ನುತ್ತಾರವರು. ಬುಲೆಟ್ ನಮ್ಮ ದೇಹಕ್ಕೆ ತಾಗುವಾಗ ಅಂಗಾಂಶಗಳ ಮೇಲೆ ಗಾಯ ಮಾಡುವ ಪ್ರಮಾಣ ಶೇ. 20 ರಷ್ಟು ಕಡಿಮೆ ಎಂದು ತಜ್ಞರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮುಖದ ಸೌಂದರ್ಯ ಇಮ್ಮಡಿಗೊಳ್ಳಬೇಕೆ: ಹಾಗಾದ್ರೆ ಟ್ರೈ ಮಾಡಿ ಕಾಫಿ ಫೇಸ್ ಪ್ಯಾಕ್