Webdunia - Bharat's app for daily news and videos

Install App

ಧ್ವೇಷಿಸುತ್ತಲೇ ಮಾಡುವ ಸೆಕ್ಸ್ ನ ಲಾಭವೇನು ಗೊತ್ತಾ?!

Webdunia
ಸೋಮವಾರ, 1 ಜನವರಿ 2018 (07:43 IST)
ಬೆಂಗಳೂರು: ಒಬ್ಬರ ಮೇಲೆ ಒಬ್ಬರಿಗೆ ಕೋಪ, ಅಸಹನೆ ಇದ್ದಾಗ ಸೆಕ್ಸ್ ನಡೆಸಲು ಸಾಧ್ಯವೇ? ಒಂದು ವೇಳೆ ಸಾಧ್ಯವಾದರೆ ಅದು ಸುಮಧುರ ಅಂತ್ಯ ನೀಡುತ್ತಾ?
 

ತಜ್ಞರ ಪ್ರಕಾರ ಹೌದು. ಒಬ್ಬರ ಮೇಲೊಬ್ಬರು ಕೋಪಗೊಂಡಿದ್ದಾಗಲೂ ದಂಪತಿ ಮಿಲನ ಕ್ರಿಯೆ ನಡೆಸಬಹುದು. ಸೆಕ್ಸ್ ಒಂದು ಹತಾಶೆ, ಅಸಹನೆ ಹೊರ ಹಾಕುವ ಮಾಧ್ಯಮವಾಗಬಹುದು ಎನ್ನುತ್ತಾರೆ ತಜ್ಞರು.

ಆದರೆ ಬಲವಂತದ ಸೆಕ್ಸ್ ಸರಿಯಲ್ಲ. ತಮಗೆ ಒಬ್ಬರ ಮೇಲೊಬ್ಬರಿಗೆ ಹತಾಶೆಯಿದ್ದಾಗ ಅಥವಾ ಇನ್ಯಾವುದೋ ಕಾರಣಕ್ಕೆ ಹತಾಶೆಯಿದ್ದಾಗ ಸೆಕ್ಸ್ ನಡೆಸಿ ಒತ್ತಡ ಹೊರ ಹಾಕಬಹುದು. ಇದರಿಂದ ಮನಸ್ಸೂ ನಿರಮ್ಮಳವಾಗುತ್ತದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ