Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಕಾರಣದಿಂದಾಗಿ ಪತ್ನಿಗೆ ನನ್ನ ಮೇಲೆ ಅಸಮಾಧಾನವಾಗುತ್ತಿದೆ!

ಈ ಕಾರಣದಿಂದಾಗಿ ಪತ್ನಿಗೆ ನನ್ನ ಮೇಲೆ ಅಸಮಾಧಾನವಾಗುತ್ತಿದೆ!
ಬೆಂಗಳೂರು , ಭಾನುವಾರ, 1 ಸೆಪ್ಟಂಬರ್ 2019 (07:11 IST)
ಬೆಂಗಳೂರು : ನಾನು 27 ವರ್ಷದ ವ್ಯಕ್ತಿ. ಮೌಖಿಕ ಲೈಂಗಿಕತೆಗೆ ಹೆಚ್ಚು ಆದ್ಯತೆ ನೀಡುತ್ತೇನೆ. ಆದರೆ ಸಂಭೋಗದ ಸಮಯದಲ್ಲಿ ಸಲ್ಖನಗೊಳ್ಳುವುದು ನನಗೆ ಕಷ್ಟಕರವಾಗಿದೆ ಮತ್ತು ನಾನು ತುಂಬಾ ದಣಿಯುತ್ತೇನೆ. ಇದು ನನ್ನ ಪತ್ನಿಗೆ ಅಸಮಾಧಾನವನ್ನುಂಟು ಮಾಡುತ್ತಿದೆ. ಏನು ಮಾಡಲಿ?




ಉತ್ತರ : ನಿಮಗೆ ವೈಯಕ್ತಿಕ ಸಮಾಲೋಚನೆಯ ಅಗತ್ಯವಿದೆ. ನೀವಿಬ್ಬರು ಕುಳಿತು ಎಚ್ಚರಿಕೆಯಿಮದ ಚರ್ಚಿಸುವ  ಅಗತ್ಯವಿರುವ ಒಂದೆರಡು ಸಮಸ್ಯೆಗಳನ್ನು ಹೊಂದಿದ್ದೀರಿ. ಒಂದು ವೇಳೆ ನಿಮ್ಮ ಸಮಸ್ಯೆ ಪರಿಹಾರವಾಗದಿದ್ದರೆ ನೀವಿಬ್ಬರು ಲೈಂಗಿಕ ತಜ್ಞರನ್ನು ಭೇಟಿಯಾಗುವುದು ಉತ್ತಮ.


Share this Story:

Follow Webdunia kannada

ಮುಂದಿನ ಸುದ್ದಿ

ಅಂಥ ಹೊಲಸು ಕೆಲಸ ಮಾಡಿದ್ರೂ ನಾನು ಪವಿತ್ರ ಅಂತಿದ್ದಾಳೆ