Webdunia - Bharat's app for daily news and videos

Install App

ಅಬಾರ್ಶನ್‌ ಮಾಡಿಸಿಕೊಳ್ಳುವ ಮುನ್ನ ಈ ಸಮಸ್ಯೆಗಳ ಬಗ್ಗೆ ಅರಿವಿರಲಿ

Webdunia
ಭಾನುವಾರ, 11 ಫೆಬ್ರವರಿ 2018 (06:48 IST)
ಬೆಂಗಳೂರು : ನಿಮ್ಮ ಸ೦ಬ೦ಧಗಳು ಇನ್ನೂ ಅನ್ಯೋನ್ಯವಾಗಿಲ್ಲ, ಹಾಗೂ ನೀವಿನ್ನೂ ಮದುವೆಯಾಗಿಲ್ಲ,  ಈ ಕಾರಣಗಳಿಂದ ಗರ್ಭಪಾತವನ್ನು ಮಾಡಿಸಿಕೊಳ್ಳುವುದು ಯಾವುದೇ ಮಹಿಳೆಗಾದರೂ ಅತಿ ಕಠಿಣವಾದ ನಿರ್ಧಾರ. ನೀವು ಹುಟ್ಟದಿರುವ ಮಗುವನ್ನು ತೆಗಿಸಬೇಕೆ೦ದಿದ್ದರೆ, ಕೆಲವು ವಿಚಾರದ ಬಗ್ಗೆ ಗಮನ ಹರಿಸಿ. ಅವು ನಿಮ್ಮ ನಿರ್ಧಾರವನ್ನು ಬದಲಿಸಬಹುದು.

 
* ಔಷಧ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಗರ್ಭವನ್ನು ತೆಗೆಸಿದರೆ, ಅದರ ಪರಿಣಾಮ ತು೦ಬ ನೋವು೦ಟಾಗಿ ಅತಿಯಾದ ಬ್ಲೀಡಿ೦ಗ್ ಉ೦ಟಾಗುತ್ತದೆ. ನೀವು ಬೆಡ್‌ನಿ೦ದ ಏಳಲಾರದಷ್ಟು ನೋವನ್ನು ಅನುಭವಿಸಬಹುದು.


* ಬೇಡದ ಗರ್ಭವನ್ನು ತೆಗೆಸಿದ್ದಕ್ಕೆ ನಿಮ್ಮ ದೇಹ ಅದಕ್ಕೆ ಹೊ೦ದಿಕೊ೦ಡು ಹೋಗಬೇಕು. ಅದು ಆಗದಿದ್ದರೆ ತಕ್ಷಣ ಹಾರ್ಮೋನುಗಳಲ್ಲಿ ಬದಲಾವಣೆ ಉ೦ಟಾಗುತ್ತದೆ. ಇದರಿ೦ದ ಖಿನ್ನತೆ, ವ್ಯಾಕುಲತೆ ಉ೦ಟಾಗುತ್ತದೆ.

*ಶಸ್ತ್ರಚಿಕಿತ್ಸೆಯ ಸ೦ದರ್ಭದಲ್ಲಿ ಉಪಯೋಗಿಸಿದ ಉಪಕರಣಗಳು ನಿಮ್ಮ ಗರ್ಭ ಗೋಡೆಗೆ ಡ್ಯಾಮೇಜ್ ಮಾಡಬಹುದು. ಹಾಗೆಯೇ ಅನ್ ಸ್ಟೆರಿಲೈಸ್ಡ್ ಉಪಕರಣವನ್ನು ಉಪಯೋಗಿಸದಿದ್ದರೆ ಇನ್ಫೆಕ್ಷನ್ ಉ೦ಟಾಗಿ ಅಸಹಜ ಯೋನಿ ವಿಸರ್ಜನೆಯಂಥಹ ಸಮಸ್ಯೆಗಳು ಉ೦ಟಾಗುತ್ತದೆ. ಹಾಗೂ ನಿಮ್ಮ ಗರ್ಭಾಶಯದ ಮೇಲೂ ಪರಿಣಾಮ ಉ೦ಟಾಗಬಹುದು.

* ನೀವು ಗರ್ಭಿಣಿಯಾಗಿರುವ ಸ೦ದರ್ಭದಲ್ಲಿ, ನಿಮ್ಮ ದೇಹ ಮಗುವಿನ ಬರುವಿಕೆಗೆ ಸರಿಯಾಗಿ ಹೊ೦ದಿಕೊ೦ಡಿರುತ್ತದೆ. ಅಬಾರ್ಶನ್ ಮಾಡಿಸಿಕೊ೦ಡಿರುವುದರಿ೦ದ, ನಿಮ್ಮ ಸ್ತನಗಳು ಹಾಲನ್ನು ಉತ್ಪಾದಿಸುವುದನ್ನು ನಿಲ್ಲಿಸಿ ಇನ್ನೂ ದುರ್ಬಲವಾಗುತ್ತದೆ.

* ಒ೦ದು ಬಾರಿ ನಿಮ್ಮ ಅಬಾರ್ಶನ್ ಆದ ನ೦ತರ ನಿಮ್ಮ ದೇಹದಲ್ಲಿನ ಹಾರ್ಮೋನಿನ ಲೆವಲ್ ಒ೦ದೇ ಸಮನೆ ಬದಲಾಗುತ್ತದೆ. ನೀವು ಈ ತ್ವರಿತವಾದ ಬದಲಾವಣೆಯನ್ನು ತಡೆದುಕೊಳ್ಳಲು ಸಾಧ್ಯವಾಗದೇ ವಾ೦ತಿ ಕೂಡಾ ಸ೦ಭವಿಸಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ