Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಸ್ತಮೈಥುನದಿಂದ ಖಾಸಗಿ ಅಂಗದಲ್ಲಿ ದದ್ದುಗಳು ಉಂಟಾಗುತ್ತದೆಯೇ?

ಹಸ್ತಮೈಥುನದಿಂದ ಖಾಸಗಿ ಅಂಗದಲ್ಲಿ ದದ್ದುಗಳು ಉಂಟಾಗುತ್ತದೆಯೇ?
ಬೆಂಗಳೂರು , ಶುಕ್ರವಾರ, 21 ಜೂನ್ 2019 (06:29 IST)
ಬೆಂಗಳೂರು : ನಾನು 19 ವರ್ಷ ವಯಸ್ಸಿನ ಯುವಕ. ಪ್ರತಿದಿನ ಹಸ್ತಮೈಥುನ ಮಾಡಿಕೊಳ‍್ಳುತ್ತೇನೆ. ಇತ್ತೀಚೆಗೆ ನನ್ನ ಖಾಸಗಿ ಅಂಗದಲ್ಲಿ ದದ್ದುಗಳನ್ನು ಮೂಡಿವೆ. ಹಸ್ತಮೈಥುನದಿಂದ ಈ ದದ್ದುಗಳು ಉಂಟಾಗುತ್ತದೆಯೇ?




ಸಂವೇದನಾಶೀಲವಾಗಿ ಮಾಡಿದರೆ ಹಸ್ತಮೈಥುನ ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲ. ಆದ್ದರಿಂದ ಲೈಂಗಿಕವಾಗಿ ಪ್ರಚೋದನೆಗೊಂಡಾಗ ಮಾತ್ರ ಹಸ್ತಮೈಥುನ ಮಾಡಿಕೊಳ್ಳಿ. 10 ದಿನಗಳವರೆಗೆ ಸರ್ಫಾಜ್ ಕ್ರೀಂ ನ್ನು ಬಳಸಿ, ನಿಮ್ಮ ಒಳಉಡುಪುಗಳನ್ನು ಪ್ರತಿದಿನ ತೊಳೆಯಿರಿ.  


Share this Story:

Follow Webdunia kannada

ಮುಂದಿನ ಸುದ್ದಿ

ಗೆಳತಿಗೆ ಸಂಭೋಗ ಮಾಡುವಾಗ ಕಾಂಡೋಮ್ ಧರಿಸುವುದು ಇಷ್ಟವಿಲ್ಲ!