Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೆತ್ತಿಯ ಮೇಲಿನ ಒಣ ಪದರಗಳನ್ನು ತೊಡೆದುಹಾಕಲು ಈ ಪೇಸ್ಟ್ ಹಚ್ಚಿ

ನೆತ್ತಿಯ ಮೇಲಿನ ಒಣ ಪದರಗಳನ್ನು ತೊಡೆದುಹಾಕಲು ಈ  ಪೇಸ್ಟ್ ಹಚ್ಚಿ
ಬೆಂಗಳೂರು , ಭಾನುವಾರ, 15 ಮಾರ್ಚ್ 2020 (06:39 IST)
ಬೆಂಗಳೂರು : ನಿಮ್ಮ ನೆತ್ತಿಯ ಮೇಲೆ ಪದರಗಳು ಒಣಗಿದಾಗ ಅದು ಹೊಟ್ಟುಗಳಾಗಿ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಆದಕಾರಣ ನೆತ್ತಿಯ ಮೇಲಿನ ಒಣ ಪದರಗಳನ್ನು ತೊಡೆದುಹಾಕಲು ಈ ಪೇಸ್ಟ್ ಹಚ್ಚಿ.


1 ಚಮಚ ಲೈಕೋರೈಸ್ ರೂಟ್ ಪುಡಿಗೆ,  ¼ ಚಮಚ ಕೇಸರಿ ಮತ್ತು ಒಂದು ಕಪ್ ಹಾಲನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ ರಾತ್ರಿಯಿಡಿ ಹಾಗೇ ಬಿಟ್ಟು ಬೆಳಿಗ್ಗೆ ವಾಶ್ ಮಾಡಿಕೊಳ್ಳಿ. ಲೈಕೋರೈಸ್ ರೂಟ್ ನೆತ್ತಿಯ ಮೇಲಿನ ಒಣ ಪದರ ಮತ್ತು ಹೊಟ್ಟನ್ನು ತೊಡೆದು ಹಾಕಿ ಕೂದಲುದುರುವುದನ್ನು ಹಾಗೂ ಕೂದಲು ಹಾನಿಯಾಗುವುದನ್ನು  ತಡೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹರೆಯದಲ್ಲಿ ಯುವಕನೊಂದಿಗೆ ಮಲಗಿದ್ದ ವಿಷಯ ಮದುವೆ ಬಳಿಕ ಗಂಡನಿಗೆ ಗೊತ್ತಾಗುತ್ತಾ?